ಈ ಪುಟವನ್ನು ಪರಿಶೀಲಿಸಲಾಗಿಲ್ಲ.
82 [ಆದಿಪರ್ವ ಮಹಾಭಾರತ ಬಿಟ್ಟೋಡುರುಹುವರಿವರು ನಿನ್ನನು ಸೃಸಿವುಟಿದುದು ಮಗನೆ ಕೋಪಿಸಿ ದೃಷ್ಟಿಯಲ್ಲಿ ನೋಡಿದರೆ ಕಮಲಜರುದ್ರರೆಂಬವರು | ಕೆಟ್ಟರದಯಿಂ ಬಿಡದಿರೆಲೆ ಜಗ ಜಟ್ಟವೀರನೆ ನಿಲ್ಲು ನಿಲ್ಲೆನು ತುಟ್ಟಿಯುಸ 1 ಸಂಹರಿಸುತೆದ್ದನು ನೋಡಿ ನಕುಲವ || ೧ ಬಾಲನ ಅಪರಾಧವನ್ನು ಕ್ಷಮಿಸಿ ರಕ್ಷಿಸಬೇಕೆಂದು ಕಶ್ಯಪರ ಪ್ರಾರ್ಥನೆ ಮುಗಿದ ಕೈಯಲಿ ನಿಂದು ಮುನಿಪತಿ ಮಗನ ಜೀವವ ಕಾಯಲೋಸುಗ ಜಗದಧೀಶಾರಾಧಿತಾಂತ್ರಿಗಳಿಂಗೆ ತಲೆವಾಗಿ | ಬಗೆಯಲಾಗದು ತಂದೆತಾಯ್ತುಳು ಮಿಗೆಯೆ ಬಾಲಕೃತಾಪರಾಧವ ಮುಗುಧನನು ಕೈಗಾಯದೊಲವಿನಲೆಂದನಾವುನಿಪ || ೬ ದೇವ ದೀನರನಾದರಿಸರೆಲೆ ದೇವ ದೀನದಯಾಪರರಿರಾ ಸೇವಕನ ಗುಣದೋಷವ ನೀವು ಕಾಯಬೇಕೆನುತ | ಭಾವಿಸಲಿ ನಿಮ್ಮಂತ್ರಿಗಳಿಗೆ ಸು ಭಾವನೆಯನಾಚರಿಸಿ ಬದುಕುವ ದೇವ ದೀನಗೆ ದಯವ ಮಾಟ್ಟುದು ತಂದೆಗಳಿರೆಂದ || ೩ ತಾಯ ಸಿರಿಯನು ಬಿಡಿಸಲೋಸುಗ ದಾಯಿಗರ ಮಾತಿನಲಿ ಬಂದನು ಪೇಯವಹ ಏಯೂಪವನು ತಡಮನದ ಕಡುಹಿನಲಿ | ಕಾಯಬೇಹುದು ಸಕಲಜೀವನಿ 1 ನಿಲ್ಲೇನು ತಟ್ಟಿದನು, ಕ, ಖ