ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 ಸಂಧಿ v] ಆಸ್ತಿಕಪರ್ವ ಕಾಯಸಹಿತವತಿಗಳಿರೆನುತ 1 ಮ ಹಾಯಶೋನಿಧಿ ಬೇಡಿಕೊಂಡನು ಬಹಳ ಮುನಿಕುಲವ | ೦೪ ಆಗ ಅವರು ಅಭಯವಂ ಕೊಡುವಿಕೆ. ಎಂದೊಡದನಾಲಿಸುತ ಮುನಿಕುಲ ಕಂದೆನೆದು ಕೈನೆಗಹಿ ಭಯಬೇ ಡಂದು ಕಾರುಣ್ಯದಲವರು ಶಾಖಾಗ್ರದಿಂದಿಳಿದು | ಮಂದಿರವ ಮಾಡಿದರು ಹಿಮಗಿರಿ ಕಂದರವನತ್ತಲು ಖಗಾಧಿಪ | ನೊಂದು ಮೃತ್ಯುವ ಗೆಲಿದೆನೆಂದನು ತನ್ನ ಮನದೊಳಗೆ # ೬೫ ಕಶ್ಯಪರಿಂದ ಶಾಖೆಯನ್ನು ಬಿಡುವ ಸ್ಥಳವನ್ನು ತಿಳಿಯುವಿಕೆ. ಬಿಡುವೆನೀಶಾಖೆಯನು ತಾನಾ ವೆಡೆಯಲಿದಿರೋಳು ಬಿಡಲು ವಿಪ್ರರು ಮಡಿವರೆನುಶಾಬಾಲ ಶಾಖೆಯನೊಯ್ಯನೋಸರಿಸಿ | ನುಡಿದನಾವೆಡೆ ಕೊಂಬನಿಡುಕುವೆ ನಡೆಯ ಹೇಪನೆ ಮಗನ ಮಾತನು ಕಡುಕರುಣಿ ಕೇಳು ಮಗುವೆಂತೆಂದಲವಿನಲಿ | c& ಪ್ರಾಣಬಾಧೆಗಳಾಗದೆಡೆಯನು ಕಾಣೆ ನಾನೆಲೆ ಮಗನೆ ತುಹಿನ ಕೋಣಿಧರದಿಂದಾಚೆಯಲಿ ಹಿಮಸುರಿವ ಬಾಧೆಯಲಿ | ಪ್ರಾಣಿಮಾತ್ರವನುಳುಹ ಗಿರಿತಟ | ಹಳೆಗನೆ ಹೋಗಲರಿದು ವಂಶ ಕೋಣವೇತ್ರಪರೀತವದು ಠಾವಹುದು ಕೇಳಂದ | ೬ 1 ಸಹಿತ ವರ್ತಿಗಳನುತ, ೩ ಕ.