ಈ ಪುಟವನ್ನು ಪರಿಶೀಲಿಸಲಾಗಿಲ್ಲ.
87 ಸಂಧಿ ] ಆಸ್ತಿಕಪರ್ವ ಹಳಚಿದವು ದಿವ್ಯಾಸ್ತ್ರತತಿ ತ ಮೊಳಗನಾವರುಣಯಮಪವನ ಜೀಲನಧನದೇಶಾನಸುರಪರುರ್ದಗಣದ || ಜಲಿತಬಹಳಜ್ವಾಲೆಯಲಿ ದಿ ಗ್ರಳಯಧೂಮೋದ್ಧೂತಘನಮಂ ಡಲಸಮಾಹೃತವಾಯ್ತಲಾ ನಿಮಿಷಾರ್ಧಮಾತ್ರದಲಿ | ೩ ಒಣಗಿದವು ತಾರಕೆಗಳುದಕದ ಡೋಣೆಗಳಾರಿದವರಿಕದಂಬರ ಮನೆಗೆ ಮೈಲಿಗೆ ಯಾಯು ಬಿದ್ದು ದು ಪೀಠವವನಿಯಲಿ || ಮಣಿಮುಕುಟ ಜಾದುದು ತನು ಭೂ ಪ್ರಣಗಳುಡುಗಿದುವಾರಿ ತೀರದ ತೃಣಗಳಣಗಿದವೇನನೆಂಬೆನು ಸುರರ ದುನೆಸಿ ತಿಯ || ೪ ನೆತ್ತರಿನ ವಡೆಗಟಿದುದಂಬರ ಮತ್ತೆ ಮೇಘವ ಕಾಣದಗಲಕೆ ಕೆತ್ತುದಂಧತಮಿಸ್ರವಿದಿರಿಕ್ಕೆಯಲಿ ಸುರರೊಡಲ | ಹೊತ್ತಿದುದು ದೆಸೆದೆಸೆಗೆ ಮೊರೆದುದು ಮೊತ್ತದುಲ್ಕಾಪಾತವದಿತಿಯ ಚಿತ್ತಚಂಚಲವಾಯ್ತು ಕಂಡನು ಶಕ್ರನಾರದನ | - ೫ ಇಂದ್ರನು ಬೃಹಸ್ಪತ್ಯಾಚಾರೈರಂ ಕರೆಸಿ ಯೋಚಿಸುವಿಕೆ. ನಡುಸದನದೇನೇನು ಕಾರಣ ಗಡದವಶಕುನ೦ಗಳಾರಿಗೆ ತೊಡಕಹುದೊ ಕಲ್ಪಾಂತಕಾಲಪ್ರಳಯದಂತಿದೆ | ಕಡುಗಿ ಕಾದುವರಿಲ್ಲ ದೈತ್ಯರ ನುಡಿಯನಖಿಯೆನೆನುತ್ತ ಸುರಸಭೆ ಯೊಡನೆ ಬರಲೈ ತಂದು ಬೆಸಗೊಂಡನು ಬೃಹಸ್ಪತಿಯ | ೬