ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಮಹಾಭಾರತ [ಆದಿಪರ್ವ ಏನಿದೇನೆ ತಂದೆ ಬಂದುದು ಹಾನಿ ಯಾರಿಗೆ ನಿಮ್ಮಡಿಗಳಿದ ನೇನ ಕಾಣಿರೆ ಕಡುಗುವಾತಂಗಳುರವಣೆಯ | ಏನು ಕಾರಣ ವಿದಕೆ ಕಾಣೆನು ದಾನವರದಾಹವಕೆ ಬಾಹರಿ ದೇನೆನಲು ಮನದೊಳಗೆ ನಿಶ್ಚಯಿಸುತ್ತ ಗುರು ನುಡಿದ || ೬ ಅಬಿತೆನಾನೆಲೆ ಮಗನೆ ಹಾನಿಯ ಹೊರಿಗೆ ನಿಮ್ಮಲಿ ನೀನು ಮಾಡಿದ ದುರಿತಫಲವಿದ ವಾಲಖಿಲ್ಯಮಣಾಮುನೀಶ್ವರರ || ಅರಿಯದಂದಾಕ್ರಮಿಸಿದಘವಿದು ಬದೆ ಹೋಹುದೆ ಕಂದ ಬಂದುದು ಬಯಿಯ ಮಾತೇಕವು ನಿಮಗೆಂದನು ಸುರಾಚಾರ | V ತನುಜ ಕೇಳಾ ಕಶ್ಯಪನ ವರ ತನಯ ತಾ ಬಂದಿರ್ಪ್ಪನು 1 ಗರುಡ ನು ನವಮಹಾಬಲವೀರಮಹಾಗುಣಸಮನಿತನು 2 | ದನುಜಮನುಜಭುಜಂಗವೀರರ ನೆನೆಯನಖಿ ಯಾಹವದ ಕೊಂಡೊ ಯೂನು ಮಹಾಮೃತಭಾಂಡವನು ಸಂದೇಹವಿಲ್ಲೆಂದ | F ಪರಿಹರಿಸುವೊಡೆ ಭಾಳನೇತ್ರಂ ಗರಿದು ಜನನಿಯ ಸೆರೆಯ ಬಿಡಿಸಲು ನಿರುತ ಮಾಡಿದ ಭಾಷೆ ತಹೆನಮೃತವನು ತಾನೆಂದು | ಉರಗಪತಿಗಳನವಟಿನಲಿ ಗೆ ಅರೆ ಪರಾಕ್ರಮವಲ್ಲ ತಾನದ ಭರಿತವಾಗಿಯೆ ಮಾಡುವನು ಗೆಲೆ ಮಗನೆ ಹೋಗೆಂದ ! - ೧೦ 1 ಬಂದಿಹನು, ಕ ಖ. 2 ವಿಕ್ರಮಗುಣಮಹಾನ್ವಿತನು, ಕ. ಏ.