ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ] ಆಸ್ತಿಕಪರ್ವ 99 ಅದರ ಕೆಳಗಿರುವ ಸರ್ಪಗಳಂ ಕಂಡು ಜಾಗರೂಕತೆಯಿಂದ ಅಮೃತಕಲಶವನ್ನು ಹರಿಸುವಿಕೆ, ಮತ್ತೆ ಕಂಡನು ಕೆಳಗಿಡಿದು ಬಲು ಮೃತ್ಯು ಬಾಯ್ದೆರೆದೆರಡು ರೂಪವ ಹೊತ್ತ ತೆಎದಲಿ ರಮುಖದ ಭಯಂಕರಾನನದ | ಎತ್ತುದಲೆಗಳ ಕುಪಿತನಯನದ ತತ್ತುಮಿಂಚನು ಜಗವ ಚಿಹ್ನೆಯ ಹೊತ್ತು ವುಸುರಿನ ಹೊಗುವ ದಾಡೆಯ ದಡಿಗಫಣಿವರರ ೧ ರ್೪ ಘಾತುಕರು ನೋಡಿದರೆ ಭಸ್ಮಿ ಭೂತರಹರಾರಾಗೋಡಾಗಲಿ ಭೂತನಾಥಗೆ ಪುಗಲರಿದವರೊಡನೆ ಕಾದುವರೆ | ವೀತನಿದ್ರರು ವಿಕೃತನೇತ್ರರು ಮಾತು ಹಲವೇನಮೃತಕಲಶದ ಮಾತು ಬೇಡೆಂಬಂತೆ ಕಾದಿಹರೆರಡು ದಿಕ್ಕಿನಲಿ || ೫೦ ನೆಗಹಿ ಕೊಂಡನು ಸುರರ ಸಿರಿಯನು ನೆಗಹಿ ಕೋಂಬಂದದಲಿ ಚಕ್ರವ ನುಗಿದು ಬಗಿದೊಡಿದನು ಹೋದಿವಂಟನು ನಭೋಗತಿಗೆ | ಖಗವನು ಕೈಕೊಂಡು ಮುನ್ನಿನ ಜಗದಗಲವಾಕಾರವಮರರ ತಗುಳಿದನು ನಿತ್ಯಾತ್ಮನಾರಾಯಣನ ಸನ್ನಿಧಿಗೆ || ೫೧ ಒಂಬತ್ತನೆಯ ಸಂಧಿ ಮುಗಿದುದು. ಆv -