ಈ ಪುಟವನ್ನು ಪರಿಶೀಲಿಸಲಾಗಿಲ್ಲ.
102 ಮಹಾಭಾರತ [ಆದಿಪರ್ವ ಕೀಲಣದ ನವರತ್ನ ಕಾಂತಿಯ ಜಾಲದಲಿ ಜಗದೇಕನಾಥನು ಬಂದನಾಹವಕೆ | ಕೊರಳ ಹಾರದ ಕೌಸ್ತುಭದ ಪೇ ರುರದ ವರಸಿರಿವತ್ರನಾಭಿಯ ಕರಕಮಲಕಂಕಣದ ಕೇಯೂರದ ಚತುರ್ಭುಜದ ! ಅರಿಗದಾಶಾದ ಭುಜಂಗಳ ಭರಿತತೇಜದ ದಿವಪೀತಾಂ ಬರದ ಮಂಗಳಮೂರ್ತಿ ಬಂದನು ಗರುಡನಭಿಮುಖಕೆ | ೬ ವಂದಿಗಳ ಕಳಕಳದ ಮಾಗಧ ವೃಂದದೊತ್ತೊತ್ತುಗಳ ಸೂತರ ಸಂದಣಿಯ ಗಂಧರ್ವಕಿನ್ನ ರಗೀತಸುಸ್ತುತದ | ದುಂದುಭಿಯ ಕಳಕಳದ ಬಹುವಿಧ ದಿಂದೆಸೆವ ಬಹುಭದವಾದದ ಸಂದ ಸುರಕ್ಕೆ 1 ಶೂರ್ಯದಲಿ ಬಂದನು ಸುರಾಲಯದಿ | v ಸುಖಿವ ಸುಮನೋವೃಪ್ಪಿಯಲಿ ಮಿಗೆ ಮೊಚಿವ ವೀಣಾವೇಣುಮುರಜದ ಕರಪುಟದ ಮಳಿಗಳಲೊಪ್ಪುವ ಲೋಕಪಾಲಕರ | ಸರಸಿಜಾಸನರುದ್ರವಿಬುಧೆ ಶರನಿಸೇವಿತಪಾದಪೀಠದ | ಕರುಣಿಗಳ ದಾತಾರ ಮೈದೋರಿದನು ಖಗಪತಿಗೆ | F ಆಗ ಗರುಡನು ಹರಿಯಂ ಕಂಡು ನೀನಾರೆಂದುಕೇಳಲು ಹರಿಯ ಉತ್ತರ. ಗಂಡುಗಲಿ ಯಮ್ಮತದ ಕಲಶವನು ಕೊಂಡು ಹಾಯ್ದೆ ದುರಲು ನಭದಲಿ 1 ಸುಮನ್ಯ, ಕ, ಖ.