ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

103 ೧೦ ೧೧ ಸಂಧಿ ೧೦] ಆಸ್ತಿಕಪರ್ವ ಕಂಡನಾಕಮನೀಯಕೀರ್ತಿಯು ದಿವಮೂರ್ತಿಯನು | ಅಂಡಜೇಂದ್ರನು ನಗುತ ನಿಂದನು ಪುಂಡರೀಕದಳಾಹನಿದಿರಲಿ ಪಂಡಿತನೆ ನೀನಾರು ಹೇಡೆನಗೆಂದು ಬೆಸಗೊಂಡ | ಹೇಳು ಹೇಷ್ಟೆ ಯೆನಲು ಖಗಪತಿ ಪಾಲುಗಡಲ ಮಹಾತ್ಮ ಲಕ್ಷ ಲೋಲಲೋಚನ ಕಮಲಭವರೇ ಮುಖ್ಯರಿವರೆನಗೆ || ಕೇಳಾ ಪುತ್ರ ಸಪುತ್ರರೈ ಕೀ ಪಾಳುಗಳ ಸುರರಲಿ ಚರಾಚರ ಜಾತಿ ವೆನ್ನಯ ಲೀಲೆ ನಾರಾಯಣನು ತಾನೆಂದ || ಹರಿಯು ವರವಂ ಕೇಳೆನಲು ಗರುಡನ ಅನಾದರಕ್ಕೆ ಹರಿಯ ಅಪಹಾಸ. ಮೆಚಿ ದೆನು ಖಗಮಯಿಯೆ ನಿನ್ನ ಯ ನಿಚ ಓದ ಬಲವೀರ್ಯಕೌರ್ಯದ ಹೆಚ್ಚುಗೆಯ ವಿಕ್ರಮಪರಾಕ್ರಮಶಕ್ತಿಯನು ಕಂಡು | ಮೆಚ್ಚಿದೆನು ನೀ ಬೇಡಿಕೊಳ್ಳನ ಅಚ್ಯುತನ ನುಡಿಗಳಿಗೆ ನಕ್ಕನು ಮುಚ್ಚು ಮರೆಯಾಕಿವನು ತಾ ಸಾಮರ ದಿಹೆನೆಂದ 1 | ೧೦ ನಕ್ಕನಸುರಾರಾತಿ ನೋಡಿದ ನಿಕ್ಕೆಲದ ಕಮಲಜಭವಾದ್ಯರ ನೆಕ್ಕಟಿಗನುಗ್ದಾಳಿಯನು ಕಂಡಿರೆ ಖಗಾಧಿಪನ | ಸಿಕ್ಕಿಸುವೆನತಿಬಲನನೆನುತವೆ ಜಕ್ಕುಳಸಿ ಕಡೆಗಣ್ಣ ನೀಕ್ಷಿಸಿ ರಕ್ಕಸರ ಕುಲಪೈರಿ ನುಡಿದನು ನಗುತ ಖಗಪತಿಗೆ || 1 ಸಾಮರ್ಥ್ಯನಹನೆಂದ, ಕ, ಖ. . - ಚ ಹ ೧೩