ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ೩೨ ಸಂಧಿ mo] ಆಸ್ತಿಕಪರ್ವ ಇಂದ್ರನ ಅಪೇಕ್ಷೆಯಂತೆ ಗರುಡನು ಸಾಕಾರವನ್ನು ತೋರಿಸುವಿಕೆ ಎಂದೊಡಾ ಸುರವರನು ಮಗುಚೆಂ ತೆಂದ ನಹುದೋ ವೀರ ಬಲ್ಲಿದ ನಂದವೆ ನಾಕಾರದಳತೆಯ ತೊಅಬೇಹುದಲೆ | ತಂದೆ ಸಖಿ ಯಾನಾದೊಡನೆ ವಿಹ ಗೇಂದ್ರನಿಂದ್ರನ ಮಾತ ಕೇಳುತ ಮಂದಹಾಸದಲಮರಪತಿಗಿಂತೆಂದ ನೊಲವಿನಲಿ || ನೋಡ ಬಹುದೇ ಪಕ್ಷದಗುವ ನೀಡುವೊಡೆ ತೆರಹಿಲ್ಲ ಕರ್ಮಜ ನಾಡಲೇತಕೆ ಕೃಪಣನಾವನು ಗಗನದೃಷ್ಟಿಯಲಿ | ನೋಡುವರೆ ನನಗೊಂದು ಗರಿಯನು ನೀಡಲಿಂಬಿಲ್ಲಂಬರವ ಕಡೆ | ಮಾಡಿ ತೋರಿಸುವೊಡಿಂದಿದನು ನಗುತ ಸುರಪತಿಗೆ ೪ ೩೩ ವೀರ ಕಂಡೇಗೈವೆ ವಜ್ರವಿ ದಾರಿಸಿದ ತನ್ನೊಂದು ಪಕ್ಷದ ಸಾರವನು ಮತಿಯುತನೆ ಮತ್ತಿನ್ನೇನ ಬೆಸಗೊಂಬೆ | ಭೂರಿಭಯರಸಸಬುದವಿಯ ನಿ ಸ್ವಾರರಣ ನೋಡಾದೊಡನುತ ಮ ಹೋರಗಾಂತಕನಮರರುಘಿಯೆನೆ ತೋರಿದನು ನಿಜವ ೩೪ ಮುಗಿದವು ದೆಸೆಯೆಂಟು ಪಕ್ಷದ ವಳಯವೇಕಾಂಗದಲಿ ಧುವಮಂ ಡಂಕೆ ಸಂಕಟವಾಯು ಶಿರವನು ನೆಗಹಿರನು ಮೇಲೆ | ಆಳ ರಸಾತಳಕಿಳದುದಂದ್ರಿಯ ನೆಲೆಯ ಕಂಡವರಾರು ಭುವನಾ ವಳ ತದಾತ್ಮಕವಾದುದೊಂದೇ ಮಿಷಮಾತ್ರದಲಿ | ೩೫