೪. ಸಂಧಿ ೧೦|| ಆಸ್ತಿಕಪರ್ವ 111 ಮುಟ್ಟಿತೆನಿಸಿದ ಬತಿಕದನು ನೀ ನಿಷ್ಟವಾದರೆ ಕೊಂಡು ಬಹುದೆನೆ ಕೊಟ್ಟು ಕಳುಹುವೆನೊಂದು ವರವನು ಬೇಡಿಕೊಳ್ಳಂದ || ರ್೩ ದ ಸರ್ಪಗಳು ತನಗಾಹಾರವಾಗುವ ವರವಂ ಪಡೆದು ತಾವು ಬಳಿಗೆ ಬಂದು ಹೇಳುವಿಕೆ. ಅಶನವಾಗಲಿ ಕದ್ರು ತನಯರ ವಿಸರವೆನಗೆಲೆ ದೇವ ಕಾಂಕ್ಷಿಸಿ ದೆಸೆವ ವರವಿದೆನಲೈ ಕೊಟ್ಟೆನು ಜಯಿಸು ಹೋಗೆನಲು || ವಸುಧೆಗೈತಂದನು ಸುರೇಂದ್ರನ ನೊಸಲು ಬೆದವಿಲು ಜನನಿಯಂತ್ರಿಯ ಏಸರುಹಕೆ ತಲೆವಾಗಿ ನಿಂದನು ವಿನಯದಲಿ ಗರುಡ || ೪೦ ತಾಯ ಅಪ್ಪಣೆಯಂತೆ ಸರ್ಪಗಳಿಗೆ ಅಮೃತವನ್ನು ಸ್ವೀಕರಿಸಲ. ಸ್ನಾನಮಾಡಿ ಬನ್ನಿರೆನ್ನುವಿಕೆ ತಂದೆನಮೃತವನಪ್ಪ ತಂದೆನು ತಂದೆ ಯಿದೆ ಯಿದೆ ಯೆನಲು ಬದುಕೆಲೆ ಕಂದ ಕಲ್ಪಸಹಸ್ತವನು ದೀರ್ಘಾಯುವಾಗನಲು | ನಿಂದು ಹರಸಿದಳಬಲೆ ಕದ್ರುವ ನಂದನರಿಗೀಯೆನಲು ಕರೆದನು ಬಂದು ಕದುಕುಮಾರಕರ ಪೀಯೂಷವಿದೆ ಯೆನುತ ||೪೧ ಕೊಟ್ಟೆನಮೃತವ ನಿದೆ ಯಿದನು ದಿಟ ಕೊಟ್ಟೆನೊಲಿದಂತಿದನು ಕೊಂಬುದು ದುಷ್ಯರಿರ ಹಾಸುವದು ದರೆಯನವನಿಯಲಿ ಸುಧೆಯ | ನೆಟ್ಟನಿರಿಸುವೆಯಿಲ್ಲಿ ಯಿದೆ 1"ಯಿದೆ ಮುಟ್ಟದಿರಿ ಶುಚಿ ಯಾದವರಿದು ಶಿಸ್ಮವಿಹಿತಸ್ನಾನರಾಗಿಯೆ ಕೊಂಬುದಿದನೆಂದ | 1 ನಟ್ಟನಿರಿಸಿದ, ಕ ೩.
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೪೪
ಗೋಚರ