ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಮಹಾಭಾರತ [ಆದಿಪರ್ವ ತಾಯು ಬಳಿಗೆ ಹೋಗಿ ಇನ್ನೇನಪ್ಪಣೆಯನ್ನಲು ನನ್ನ ಮನೋರಥ ಸಂಪೂರ್ಣವಾಯಿತೆಂದು ಹೇಳುವಿಕೆ ಇತ್ತಲಾಹನನಿಯ ಹೊರೆಗೆ ವಿಹ ಗೋತ್ತಮನು ನಡೆತಂದನೆಂಗಿದ ನುತ್ತಮಾಂಧ್ರಗಳಿಂಗೆ ಬೆಸನಿನ್ನಾವುದೆನಗೆನುತ | ಪುತ್ರವಚನವನಾಲಿಸುತ ಪುಳ ಕೊತ್ತರದ ಸುಪ್ರೇಮಜಲಸಂ. ವೃತ್ತಲೋಚನೆ ಯಪ್ಪಿದಳಾ ಸಂಪೂರ್ಣವಾಯ್ತನುತ | XV ಎಸೆದನೀಪರಿ ಗರುಡದೇವನು ದೆಸೆ ಹೊಗಳ ಆಶ್ರಮದಂತಿಮಾ ನುಪ್ಪಪರಾಕ್ರಮಸತ್ಯಬಲಸಂಯುಕ್ತನೆಂದೆನಿಸೆ | ಕವದನೆ ವಿನತೆಯ ಮನೋರಥ ದೆಸಕ ಫಲವಾದಂತೆ ರಮಿಸುತ ಬಯಕುಲದ ಧರ್ಮದಲಿ ಸುಸ್ಥಿರವಾಗಿ ಯೆಸೆದಿರ್ದ ೧ ೫೯' ಆವನಿದನೋದುವನು ಕೇಳುವ ನಾವನಿದನುತ್ತಮವಿಹಂಗಮ ದೇವನುದಯವನಮಳ ಚಾರಿತ್ರವನು ಮನವೊಲಿದು | ಕಾವನವರನು ಪರಮ ಕಾರು ಥ್ಯಾವಲೋಕನದಿಂದ ಸಾಖ್ಯವ ನೀವ ಸಿರಿನಿತ್ಯಾತ್ಯನಾರಾಯಣನು ಕರುಣದಲಿ || &0 ಹತ್ತನೆಯ ಸಂಧಿ ಮುಗಿದುದು. - de--