ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಮಹಾಭಾರತ [ಆದಿಪರ್ವ ಬೃಂದ್ರನನು ತೆಗದೀತನಿಂದ್ರತವನು ಬೇರೊರಿಸಿ | ಕೊಂದೆಡಹುದಪಕೀರ್ತಿ ತಮಗದು ಹೊಂದುವದು ಬೇಡೆನುತ ತಮ್ಮೊಳ ಗೊಂದು ಮತವನು ಮಾಡಿದರು ತೊಡಗಿದರು ತಾವದಕೆ ೧1 ೧೦ ಮೊದಲುಗೊಂಡರು ಬೇರೆ ಮಖವನು ಮದಮುಖನನೆಬ್ಬಟ್ಟಿ ಸುರಪನ ಪದವನೇಯುವ ವೀರ್ಯಶೌರ್ಯಬಲೋಪವನ್ನ ನನು | ತ್ರಿದಶಪತಿಯನು ಪಡವವಾವೆಂ ದುದಿತದಿವ್ಯಮನೋರಥದಲ ಗ್ಗದ ಮಹಾಮುನಿವರರು ನೆಗಟಿದರಧರಕ್ರಿಯವ | ೧೧ ಸರ್ವವಿಷಯದಲ್ಲಿ ಇಂದ್ರನಿಗಿಂತ ಅಧಿಕನಾದವನು ಜನಿಸಬೇಕೆಂದು ಆಹುತಿಕೊಟ್ಟು ಪ್ರಾರ್ಥಿಸುವಿಕೆ. ಶರ್ಯದಲಿ ಶಕ್ರಂಗೆ ನೂರ್ಮಡಿ ವೀರ್ಯದಲಿ ಸಾಸಿಮ್ಮಡಿ ಬಲ ಸೈರ್ಯವಿಕ್ರಮನಿಜಪರಾಕ್ರಮಗುಣಸಮೃದ್ಧಿ ಯೊಳುಂ 2 || ಧೈರ್ಯದಲಿ ಹದಿನಾಲ್ಕು ಜಗಕನಿ ವಾರ್ಯನೆನಿಸಿ ಮಹಾಬಲಾಧಿಕ ನಾರ್ಯನೊಬ್ಬನು ಜನಿಸಲೆಂಬಾಹುತಿಯ ನೀಡಿದರು | ಕಾಮವೀರ್ಯನು ಕಾಮರೂಪನು ಕಾಮಗಮನನು ಕಾಮತೇಜೋ ಧಾಮ ಕಾವಬಲಾತನು ಕಾಮಪ್ರದನು ಧರೆಗೆ | ಕಾಮಹರನಿಂದಧಿಕನೆನೆ ಸು ತ್ಯಾಮಲೋಕಭಯಂಕರನು ವರ ಧೂಮಕೇತುವೆ ಜನಿಸಬೇಕೆಂದರು ಹುತಾಶನಗೆ || ೧೦ ೧೩. 1 ತಾಪಸವ, ಕ ಖ 2 ವಿಕ್ರಮಪರಾಕ್ರಮಿ ರ್ಯದ ಸವದಿಯಲಿ, ಕ ಖ, ಅ ಆ