ಈ ಪುಟವನ್ನು ಪರಿಶೀಲಿಸಲಾಗಿಲ್ಲ.
121 ಸಂಧಿ ೧೧] ಆಸ್ತಿಕಪರ್ವ ಯಾಗ ಕಾರಣವೇನೆಂದು ಕಶ್ಯಪರ ಪ್ರಶ್ನೆ. ಕಂಡನದ ಕಶ್ಯಪನು ಮಿಗೆ ಬೆಸ ಗೊಂಡನೇನನು ಬಯಸಿದಿರಿ ಕೈ ಕೊಂಡಿರೇತಕೆ ಯಾಗಕರ್ಮವನೆಲೆ ಮುನೀಂದ್ರರಿರ || ಚಂಡತೇಜೋನಿಧಿಗಳಿರ ಬ್ರ ಹ್ಯಾಂಡಸುಖನಿಸ್ಸು ಹರಿದೇನನೆ | ಮಂಡಲದ ಮುನಿವರರು ಪಿತಗೆಂದರು ಮನೋರಥವ ೧ ೧೪ ಇಂದ್ರಗೆ ಶತ್ರುವಂ ಪಡೆಯಲೆನ್ನಲು ಇಂದ್ರನಪರಾಧವೇನೆಂದು ಕೇಳುವಿಕ ತಂದೆ ಕೇಳಾದೊಡೆ ಸುರೇಂದ್ರನ ಕೊಂಡು ಕೂಗುವ ವೀರನೊಬ್ಬನ ನಿಂದು ತಾವಭ್ಯರ್ಥಿಸಿದೆವೀಹವ್ಯವಾಹನನ | ಎಂದೊಡೇನನ್ಯಾಯವನು ನಿಮ ಗಿಂದ್ರನಾಚರಿಸಿದನು 1 ಕೊಲುವಿರಿ ನಂದನರೆ ನೀವೇಕೆನಲು ಹೇಳೆದರು ಮುನಿವರರು || ಐಶ್ವರ್ಯಮದದಿಂದ ನಮ್ಮನ್ನು ದಾಟಿ ಹೋದುದೇ ಯೊಂದರ ಮಜಿಯ ಮಾತೇಕಿಂದ್ರ ನಮ್ಮನು ಕುರಿತು ತನ್ನೆಯ ಮದದಲಿ ನೇಣಿ ಕುರುಡುಗಣಾಗಿ ನಮ್ಮನು ವಾಂತಿ ಹೋದನಿ || ಕೌಟತೆ ಯೆಮಗಿಲ್ಲಾದೊಡೇನಾ ಚರಿಸಬೇಹುದು ಮೂಢಮತಿಯನು ಹರಿದು ಕಂಗಳ ಪಟಲವನು ಕೇಳದರಾಮುನಿಗೆ || ೧೬ ವರಪರಾಭವವಂಜನವಲಾ ಸಿರಿಯ ಮದದಲಿ ಕಾಣದವರಿಗೆ ಪರಮಶಾಂತಿಪ್ರದವದೇ ಸಾಧನವದಿಹಪರಕೆ | ೧೫ 1 ಚರಿಸಿದಿರಿ, ಕ ಖ 16