ಈ ಪುಟವನ್ನು ಪರಿಶೀಲಿಸಲಾಗಿಲ್ಲ.
128 CW ಸಂಧಿ ೧೧) ಆಸ್ತಿಕಪರ್ವ ಭುವನದಲಿ ಪಕ್ಷೀಂದ್ರನೀತನು ದಿವಿಜರಿಂದ್ರನುವಾಮಹೇಂದ್ರನು 1 ಸವನಿಸ ವರಸಖ್ಯವಿಬ್ಬರಿಗೆಂದು ಪತಿಕರಿಸಿ || ಆರು ಸರಿ ಖಗಪತಿಗೆ ಭಾವನಾ ಧಾರ ವಿಷ್ಣು ವನೊಲಿದು ಧರಿಸುವ ಭೂರಿಬಲಸಾಮರ್ಥ್ಯವಿಧರೆಗೆ ಗುಣನಿಧಿಗೆ | ಸುರತಾಪಸವೀರತಸಕಾ ಕಾರವಾಯ್ತನೆ ಗರುಡದೇವನ ಭರಿಸುಮಹತ್ವ ? ವನು ಬಣ್ಣಿಸಲರಿದು ತನಗೆಂದ | ರ್c ಫಕಥನ. ಇದು ಮಹಾದುರಿತಾಘಹರ ವಿಂ ತಿದು ಮನೋರಥಸಿದ್ದಿಗಾಗರ ವಿದು ವಿನಾಶನಶತ್ರುಬಾಧಾಹರಣಕಾಖಕರ || ಇದನು ಹೇಖುವ ಕೇಳುವಾಸದು ಹೃದಯರನು ರಕ್ಷಿಸುವ ನೊಲಿದು ಪದುಮದ್ದಶನಿತ್ಯಾತ್ಯನಾರಾಯಣನು ಕರುಣದಲಿ | ೩೦ ಹನ್ನೊಂದನೆಯ ಸಂಧಿ ಮುಗಿದುದು. =qoooooo 1 ಮತೀಂದ್ರನಿಂದ್ರನು, ಕ, ಖ. 2 ಭೂರಿಮಹತ್ಯ; ಕ. ೩.