ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 2 ಸಂಧಿ ೧೨] ಆಸ್ತಿಕಪರ್ವ ದೃಷ್ಟಿ ಮೋಹನಮೂರ್ತಿ ನಿಂದನು ವಿಷ ರಕ್ತವನಾಜೆ ಯಲಿ ನಿಜಯೋಗಲೀಲೆಯಲಿ || ೩೦ ಓಲಗಿಸಿದುದು ಸಕಲಪನ್ನಗ ಜಾಲವಾತನ ಪದವನವನತ ಮಳಿಯಲಿ ಸುರಿಸಿದ್ದ ಕಿನ್ನರದ್ರೆತದಾನವರು | ಹೇಡಿದುದನಾಚರಿಸುವರು ತಾ ಹೇವಿಲಿಯೆನು ಯೋಗಸಿದ್ದಿಗೆ ಮೂಲಭವನದ ತೆರಿದಿ ರಂಜಿಸಿದನು ಜಗತ್ಯ ಯುವ || ೩೩ ಇಂತು ಧರಿಸಿದನೊಂದು ಮುಖದಲ ನಂತಭೂಮಿಯು ನಾಥನಾಜಗ ದಂತರಂಗನಿವಾಸವಿದ್ದು ವನೊಂದು ರೂಪದಲಿ | ಕಂತುಹರಭೂಷಣನೆನಿಸಿದನ ನಂತಗುಣನಿಧಿ ಯೋಂದುರೋಪಿನ ಲೆಂತು ಬಣಿ ಸಂಖಿವೆ ನಾ ನಿಜಯೋಗಸುಖನಿಧಿಯ || ೩೪ ಎಸೆದನಿಂತು ಸಹಸ್ತಗುಣಗಣ ವಿಸರನೆನಿಸಿ ಸಮಸ್ಯಲೋಕಕೆ ಶಶಿನಿಭಾಂಗನು ಮಂಗಳಪ್ರದನಾಗಿ ನಟಿ ಧರಿಸಿ | ವಸುಧೆಯನು ಲೀಲೆಯಲಿ ಭುವನ ಪ್ರಸರಪಾವನನೆನಿಸಿ ಕರುಣಾ ರಸಮಹೋದಧಿ ಯೋಗಸಾಂಖ್ಯಜ್ಞಾನನಿಧಿಯೆನಿಸಿ # ೩೫ ಫಲಕಥನ ಆವನಿದನೋದುವನು ಕೇಳುವ ನಾವನಿದನೊಲಿದೀ ಮಹೋರಗ ದೇವನನಳಚರಿತವನು ಪಾವನಚರಿತ್ರರನು | 1 ಭುಜಭವನ, ಕ, ಖ. M )