ಸಂಧಿ } ಆಸಿ ಕಪರ್ವ 137 ೨ ೩ ಟ ಭಾಸುರೋರಗಮಂತ್ರಿಗಳನವಿ ನಾಶವೆಂತಹುದೆನುತಿದಕೆ ಮ ತೊಸರಿಸದಾಳೂಚನೆಯ ಮಾಡಿದರು ತಮ್ಮೊಳಗೆ # ಬಂದುದಕ್ಕೆ ಶಾಪವೆಲ್ಲರಿ | ಗಿಂದು ಸುಕುಲಕ್ಷಯಕ ಕಾರಣ ತಂದುದಕ್ಕೆ ನಮ್ಮ ಮನದಲಿ * ಘೋರತರಭಯವ | ಮಂದಮತಿಗಳು ನಾವು ತಪ್ಪಿಸು ವಂದವನು ನಿಶ್ಚಯಿಸದೀಪರಿ ತಂದೆಗಳರಿಹುದನುಚಿತವು ನೀವುರೇ ಯೆಂದ || ಹುಟ್ಟಿ 'ಜನಮೇಜಯನು ತಂದೆಯ ಮುಟ್ಟಿದನು ತಕ್ಷಕನೆನುತ್ತವೆ ಸುಟ್ಟು ಬೂದಿಯ ಮಾಟ್ಟಿ ನೇರಿ ನಮ್ಮೆಲ್ಲರನು 2 ದಿಟಕೆ | ಇಟ್ಟ ಕಿಚ್ಚದು ಜನನಿ ನಮ್ಮನು ಬಿಟ್ಟು ಹೋಹುದ ಕಾಣೆನೇತಕ ದೃವಿರಹಿತರಾಗಿ ನೀವಿಹಿರೆಂದನುರಗೇಂದ್ರ | ಹೇಗೆ ಬುದ್ದಿಯನಿಲ್ಲಿ ಶಾಪವ ಸೋಲಿಸುವ ಪರಿಯಂತು ಬಂದುದು ನಾಳೆ ನಿಶ್ಚಯವೆಲ್ಲರಿಗೆ ಕಡು ಗೇಡು ನಾವಿನ್ನು | ಬಾಳುವುದು ಹುಸಿ ಬಯಿದೆ ಚಿಂತಾ ಲೋಲಮತಿ ಮಲಗಿದೊಡೆ ಫಲ ಕೈ ಮೇಳವಿಸುವುದೆ ಭಾಗ್ಯಹೀನರಿಗೆಂದು ಬಿಸುಸುಯ್ದ | ಸುಯ್ಯು ಸಭೆಯಲಿ ನೊಂದು ವಿಧಿಯನು ಬಯು ಬಸವದಳಲಿ ಕೊರಳನು 1 ತಹುದನುನಯಕ, ಕ ೩. 2 ನಿಮ್ಮನೆಲ್ಲರನು, ಕ, ಖ. * ಮಲದಲ್ಲಿ ಯಿಲ್ಲದ ೬ಂದ ಈಪರ್ಯ೦ತ ಫಾದಪೂರ್ತಿಮಾಡಿದೆ. , મ - ೧ 18
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೭೦
ಗೋಚರ