139
ಸಂಧಿ ೧೩] ಆಸ್ತಿಕಪರ್ವ ಅಲ್ಲ ತೆಗೆ ಯಜ್ಞಾಂಗಕರ್ಮವ ಬಲ್ಲೆನೆಂದೈತಂದ ವಿಪ್ರರ ನೆಲ್ಲರನು ಕಚ್ಚುವುದು ಹೊಡುದು ವೇಷವನು ಮರೆಸಿ | ಇಲ್ಲ ಬತಿಕಾ ಯಜ್ಞಗಿಜ್ಞದ ತಲ್ಲಣದ ತನಿಬೇಗೆ ನಮಗೇನು ತಲ್ಲಿ ಕೆಲರು ಕುಮಂತ್ರಿಗಳು ಹೇಳಿದರು ನಿಹಮತವ ॥ ೧೦ ಆಗದಾಗದು ವಿಪ್ರವಧೆ ನಿ | ರ್ಭಾಗಧೇಯರೆ ಹಸಿದರಾದರೆ ಭೋಗಿಸುವರೆ ವಿಷವನು ನಿಮ್ಮಡಿ ಕೇಡ ತಂದಿರೆ | ಲೋಗರಾದಿರಿ ನಿಮಗೆ ನೀವೆನು ತಾಗಮಜ ರು ಜರಿದರವರನು ಭೂ ಗುಣವ ಕೇಳಂದರವರೋಳ ಮತ್ತೆ ಕೆಲಕೆಲರು || ೧೧ ಕೊಲಲದೇತಕೆ ವಿಪ್ರರನು ನಮ್ | ಕೊಲುವುದಾ ಯಜಮಾನಿಯರ್ಗಳ ಲಲನೆ ಯಿಲ್ಲದೆ ಮಾಡಲಾಗದು ಯಜ್ಞ ಕರ್ಮವನು | ಕೊಲೆಗೆ ನಾವಳಾಕಿದರೆ ಶಾಪವ | ಗೆಲುವ ಪರಿಯೆಂತೆಂದರವರೊಳು ಕೆಲರು ಜಲವನು ರೂಪಿಸುವೆವೆಂವರು ದುರಾತ್ಮಕರು || ೧೦ ಕೆಲರು ಋತ್ವಿಜರಹವು ಬೇಡುವೆ ವಲಘುಮತಿಯನು ದಕ್ಷಿಣೆಯನಿದ ನುವುದದರಕರ್ಮವನು ನೀವೆಂದು ನಾವದನು | ಗೆಲುವೆವೆಂದರು ಕೆಲರು ಕೆಲರಾ ಚಲನಸಖನಲಿ ಮೂತ್ರಿಸುವೆವು ಬೊ ಗಳುವ ನಾಯಿಗಳಾಗಿ ಯೆಂದರು ಮಂತ್ರಕೋವಿದರು || ೧೩ ಗಳಸಲರಿಯೆವು ಹಲವು ಮಾತನು ಕೊಲುವೆವಾವವನಿಪನ ಶಾಖಾ Y 6