ಈ ಪುಟವನ್ನು ಪರಿಶೀಲಿಸಲಾಗಿಲ್ಲ.
182 ಮಹಾಭಾರತ [ಆದಿಪರ್ವ - ೩ ಕೇನು ಕಾರಣ ಹಗೆಗೆ ಹರ ಹರ ಪನ್ನಗಾಧಿಪಗೆ | ದಾನವಾಂತಕನೋಲವಿನವರಿಗೆ ಹಾನಿಯೆಂತೋ ಹೇಗೆ ನೀವೆನ ಲಾನೃಪೋತ್ತಮನೊಡನೆ ಬಿನ್ನೆ ಸಿದರು ಮಂತ್ರಿಗಳು | ಪರೀಕ್ಷಿತನಲ್ಲಿ ತಕ್ಷಕನಿಗೆ ಏಕೆ ವಿರೋಧವೆಂದು ಜನಮೇಜಯಪ್ರಶ್ನೆಗೆ ಮಂತ್ರಿಗಳು,ರಾರಂಭ ಉಂಟು ಕೃಷ್ಣನ ಕರುಣ ನಿಮ್ಮೇಳ ಗೆಂಟುಮಡಿ ನೃಪನಡೆಯಲಿವನೆ ಗಂಟಲೊಳೆಗಾತಕಕನ ಹಗೆಯಿಲ್ಲ ತಾತನಲಿ | , ವೆಂಟಣಿಸಿದುದು ವಿಪ್ರತನಯನ ಕುಂಟಣಿಯು ಬಲು ಶಾಪ ತಂದೆಯ ಕಂಠವನು ಕೊಯ್ದು ದನು ಚಿತ್ತೆಸೆಂದರವನಿಪಗೆ | ಹೇಳಿದೇತಕೆ ತನಗೆ ತನ್ನಯ ಬಾಲತನದಲಿ ಮಳೆ ಹೇಳನವದೇಕಾರ್ಯರಲ್ಲಾ ವಿಪ್ರವರರೆಮಗೆ | ಹೇಳಿರಿ ದ್ರಿಜಸುತನ ಕೋಪಕೆ ಮೂಲವೇನಾರಾತನಾರೆನೆ | ಹೇಡಿದರು ಮಂತ್ರಿಗಳು ತಮ್ಮತ್ಯಾಂತಸಂಗತಿಯು | 8 ೫ ಪರೀಕ್ಷಿತನು ಬೇಟೆಗೆ ಹೋದಾಗ ಆಶ್ರಮದಲ್ಲಿ ಉಪೇಕ್ಷಿತನಾಗಿ ಅವರ ಕೊರಳಲ್ಲಿ ವೃತಸರ್ಪವನ್ನು ಹಾಕುವಿಕೆ ಆದೊಡವಧರಿಸು ಪರೀಕ್ಷಿತ ಮೇದಿನೀಪತಿ ಧರ್ಮರಕ್ಷಾ ಪಾದನೆ ಕಪರಾಯಣನು ಸುರವಿಪ್ರಪೂಜಿತನು | ಹೋದನವನಿಪನೊಂದುದಿನ ಮೃಗ