ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ 156 ಮಹಾಭಾರತ [ಆದಿಪರ್ವ ಶ್ರದ್ಧೆಯುಂಟ್ಟೆ ಬರುವ ಭಂಗದ ಸುದ್ದಿಯನು ನೀ ಹೇಂಬೇಡೆನೆ ಸಿದ್ದಿಯೇನೆಲೆ ವಿಪ್ರ ತಕ್ಷಕನಾನು ಹೇಜೆಂದ || ಎನ್ನ ವಿಷವನು ಪರಿಹರಿಸುವೊಡೆ ಪನ್ನಗಾಭರಣಾದ್ಧರಿಂಗರಿ ದುನ್ನ ತರಲಾ ವಿಪ್ತ ಪರಿಹರಿಸುವ ಸಮರ್ಥರೆನೆ | ಅನ್ಯ ನಾನಲ್ಲೇಶ್ವರನ ಕೃಪೆ ತನ್ನದೈ ಸಲ ಸರ್ಪ ತಾನದ ನನ್ನ ಹೊತ್ತೇನು ಫಲ ಕಂಡಲಿಯಬಹುದೆಂದ | ೧v ಕಂಡವೆನೀ ಕಣದಲಾನೆಲೆ ಪಂಡಿತನೆ ತೋಯಿವುದು ನಿನ್ನು ದಂಡಮಂತ್ರದ ಗಿಂತ್ರದಳವನು ನೋಟ್ಸ್ನೀಮನ | ಕೊಂಡು ಮುಗಿಸುವೆ ನೆತ್ತು ನೆರೆ ನೀ ಗಂಡುತನವುಂಟಾದೊಡನೆ ಕೈ ಕೊಂಡನಾನದ ಬಣಗುಸರ್ಪನೆ ಬೇಗ ಮಾಡೆಂದ || ೧ಣ ನನ್ನ ವಿಷದಿಂದ ಸುಟ್ಟು ಬೀಳುವ ಈ ಮರವನ್ನು ಬದುಕಿ ಸೆನಲು ಅದೇರೀತಿಯಾಗಿ ಬದುಕಿಸುವಿಕೆ. ಆತುರಿಸಬೇಡಾದೊಡಿದ ಕೋ ಕೌತುಕವ ನೋಡೆನುತ 1 ಕೋಧಾ ಘಾತಯುತತಾ ? ವಾಹನೊಂದಾಲದ ಮಹಾಮರನ | ಘಾತುಕನು ಮುಟ್ಟಿದೊಡೆ ಭಸ್ಮಿ ಭೂತವಾದುದು ಬಿದ್ದು ದವನಿಗೆ ಚೇತರಿಸು ನೀನಾಪೊಡಿದ ಕೊಳ್ಳಂದನಾ ದ್ವಿಜಗೆ | 1 ಮುಳುಗುವ ಕ, ಖ. 2 ಗ್ನಿಯಲಿ ತಾ ಕ, ಖ, Do