ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

157 ೨೧ ಸಂಧಿ ೧೪] ಆಕಪರ್ವ ಮುಟ್ಟ ಮಂತ್ರಿಸಿದರೆ ಮಹಾದ್ವಿಜ ಸೃಷ್ಟಿಗದುವೇ ಭಂಗ ನೋಡಾ ದುಮ್ಮಪನ್ನಗ ಮಂತ್ರಜಲವನು ನೋಡು ನೋಡೆನುತ | ದೃಪ್ಪಿಯಲಿ ಮಂತ್ರಜ್ಞನೀಕ್ಷಿಸಿ ಕೊಟ್ಟದಸುವನು ಭಗ್ನಭಾವವ ಬಿಟ್ಟುದಂಕುರಿಸಿತ್ತು ಪಲ್ಲವಿಸಿತ್ತು ಮರನಾಯ್ತು || ಹೊನ್ನ ಬಣ್ಣ ವದ.ಯು ಮರವದು ಹೊನ್ನ ಶಾಖೆಗಳಿಂದ ಮೆದುದು ಮುನ್ನಿನಿಂದತಿಶಯಸಮಗ್ರತರಾಗ್ರಪರ್ಣದಲಿ | ಅದನ್ನು ಕಂಡು ತಕ್ಷಕನು ಕೇಳಿದಷ್ಟು ಧನವನ್ನು ಕೊಟ್ಟು ಬ್ರಾಹ್ಮಣನನ್ನು ಹಿಂತಿರುಗಿಸುವಿಕೆ. ಪನ್ನಗೇಂದ್ರನು ಕಂಡನವನತಿ ಖಿನ್ನನಾದನು ವಿಫಲವಾದುದು ತನ್ನ ಮನದಂಗವಣೆಯೇನೆಂತೆಂದನಾ ಗ್ರೀಜಗೆ | ಏನನಭ್ಯರ್ಥಿಸುವೆ ಹೋದೆ ಯ ದೇನು ಕಾರಣ ಮಾದೇನಾ ಮಾನವೇಶ್ವರನಾವುದದು ಕರ್ತವ್ಯ ನಿನಗೆನಲು | ಹಾನಿಯಿಂ ವಿರಹಿತರ ಮಾಡಿ ಮ ಹಾನುಭಾವರ ಕೆಡುವರೇ ಧನ ಹೀನಗೆನಗವನೀವನಿಷ್ಟಾರ್ಥವನು ಕೇಳಂದ | ಐಸಲೇ ತಾನೀವೆನರ್ಥವ ನೇಸನಭ್ಯರ್ಥಿಸುವೆ ಹೇಚೆನೆ ಲೇಸನಾಡಿದೆ ಬಯಿದೆ ಧನವನು ಕೊಂಡು ಫಲವೇನು | ನಾಶವ, ಪರರ ಜೀವನ -CD cತಿ