ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

159 ov ಸಂಧಿ ೧೪] ಆಸ್ತಿಕಪರ್ವ ನೆಂತು ಗೋಚರವಹನ ಕೊಲುವೆನದೆಂತು ತಾನವನ | ಮಂತ್ರಿಗಳ ಬಲುಮಂತ್ರವಾದಿಗ ೪೦ತರಾಳದಲಿದವನನೆಂ ದಿಂತು ತನ್ನೊಡನಿರ್ದವರಿಗಿದನೆಂದನುರಗೇಂದ್ರ || ಭೂಸುರರು ನೀವಾಗಿ ಹೋಗಿ ಮ ಹೀಶನಲ್ಲಿಗೆ ಮರೆಸಿ ಕೊಂಡಿ ವೇಷದಲಿ ಕೊಡುವುದು ಸುಪುಷ್ಟಫಲಾವಳಿಯನೆನುತ | ಸಾಸಿಗನು ಕಳುಹಿದರೆ ಬಂದರು ಭೂಸುರಾಕಾರದಲಿ ಕೊಟ್ಟರು ಲೇಸೆನಿಪ ಫಲಪುಷನಿಕರಂಗಳನು ಭೂಪತಿಗೆ || ಅವರೊಪ್ಪಿಸಿದ ಒಂದು ಫಲದಲ್ಲಿ ತಕ್ಷಕನು ಹುಳವಾಗಿದ್ದು ಹೊರಟು ರಾಜನನ್ನು ಕಚು ವಿಕೆ. ಅದಯೊಳಗೆ ತಾನೊಂದು ಫಲದ ದಗಿ ಬಂದನು ಕುಹಕತಕ್ಷಕ ಹೃದಯಹರವೆಂದೆನಿಸಬಹಳಮೋದ ಮಘಮಘಿಸೆ | ಅದಳುತ್ತಮವಾದ ಫಲವನು ಮೊದಲಲವನಿಸ ತಾನೆ ಕೊಂಡು ದುದನು ಕೊಟ್ಟನು ಮಂತ್ರಿಗಳಿಗಿವ ಮೆಲ್ಲಿ ನೀವೆನುತ | ೩೦ ಇದನಪರಾಂಬುಧಿಗೆ ರವಿಯರ ಘಳಿಗೆಗಂಜವನಲ್ಲ ತಾನಿ ನೈಲವೂ ತಕ್ಷಕಗಿಕ್ಷಕನಿನಿನ್ನೇನೆಂದು ಹರುಷದಲಿ | ಫಲವ ಕಯ್ಯಲಿ ಹಿಡಿದು ಮಂತ್ರಿಗ ಜೋಲಿಯೆ ಸುಗಿಸುತ ಕಂಡನೊಂದನು 1 ಹುಳುವನದರೊಳು ಕೃಷ್ಣವರ್ಣದ ಸೂಕ್ಷ್ಮರೂಪದಲಿ ॥ ೩೧ 8 M | ಕಂಡನು ಕ ಖ.