ಈ ಪುಟವನ್ನು ಪರಿಶೀಲಿಸಲಾಗಿಲ್ಲ.
153 ಸಂಧಿ-೧೫] ಆಸ್ತಿಕಪರ್ವ ನೋಡಿದೆವು ಬಾಲ್ಯದಲಿ ನಿನ್ನನು ರೂಢಿಗಾಶ್ರಯವಾಗಿ ನಿನ್ನಯ ಪಾಢ ಮಗನೇ ಕಲ್ಪತರುವಿನ ಬೀಜದಂಕುರವು | ಬೇಡಿಕೊಂಬೆವು ದೇವ ಸಂಶಯ ಬೇಡ ನಿನ್ನಲಿ ಕರುಣವನು ನೆರೆ ಮಾಡುವನು ನಿತ್ರಾತ್ರನಾರಾಯಣನು ಮನವೊಲಿದು || ೩೬ ಹದಿನಾಲ್ಕನೆಯ ಸಂಧಿ ಮುಗಿದುದು - gd ಹದಿನೈದನೆಯ ಸಂಧಿ. ಸೂಚನೆ. ಗುರುಚರಣಸೇವಯಲಿ ಪಡೆದರು ಪರಮಪಾವನವಾಹ ಕೀರ್ತಿಯ ಧರೆಯೊಳುದ್ದಾಲಕನು ಮುನಿಕುಲತಿಲಕನುಪಮನ್ನು | ಶೌನಕ ಪ್ರಶ್ನೆ ಸೂತ ಹೇಷ್ಯ ಪೂರ್ವದಲಿ ವಿ ಖ್ಯಾತನೆನಿಸುವುದಂಕಮುನಿಯೊಡ ನಾತಪೋನಿಧಿಯೆನಿಸುವುದ್ದಾಲಕನುನುಪಮನ್ಯು | ಭೀತಿಯನು ನೆಟ್ ತೋಜಿದು ಸಹಜ ಪ್ರೀತಿಯಲಿ ಗುರುವಿನ ನಿರೂಪವ ನೋತು ಶಿರದಲಿ ಧರಿಸಿ ನಡೆದುದನಕುಹು ನಮಗೀಗ | 21