ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

155 ಸಂಧಿ ೧೫] ಆಸ್ತಿಕಪರ್ವ ಕಲಿಸುವುದು ಕರುಣದಲಿ ನೀವೆಯೆ ನಲು ಸುಶಿಷ್ಯರನಂದು ಪತಿಕರಿಸಿದನು ಮುನಿ ನಗುತ | ೫ ಎಲೆ ಮುನಿಗಳರ ಮೇಲೆ ಸೇನು ಸಲೆ ವುದಂಕಚರಿತ್ರವನು ಮ ತೊಲಿದು ವುದ್ಯಾಲಕನ ಯುಪಮನ್ನುವ ಮಹಾಕಥೆಯ | ಸುಲಭದಲಿ ನಾನೊರೆವೆ ನೀವಿದ ನೊಲಿದು ಕೇಳುವುದೆನುತ ಮತ್ತಾ ಲಲಿತಸನ್ನತಿ 1 ಸೂತ ಹೇಳಿದನಾ ಮಹಾಕಥೆಯ || ತನ್ನ ಭೂಮಿಗೆ ಹರಿಯುವ ನೀರನ್ನು ಹೊರಗೆ ಹೋಗದಂತೆ ಮಾಡೆಂದು ಗುರುವಿನಾಜ್ಞೆಯಂತೆ ಉದ್ಘಾಲಕನು ನಡೆಯುವಿಕೆ ಗುರುವಿನಾಜೆ ಯ ತಲೆಯಲಾನುತ ಪರಮವೇದಾಧ್ಯಯನಪರರಾ ಗಿರಲು ಸಂತೋಷದಲಿ ಮಿಗೆ ಮತ್ತೊಂದುದಿವಸದಲಿ | ಗುರು ಕರೆದನುದ್ಧಾಲಕನನೆಲೆ ತರುಣ ನಮ್ಮಯ ಮಾನ್ಯವೃತ್ತಿಯ ಹುರುತರಧರನೆಯಲ್ಲಿ ಬೆಳೆದಿಹುದಲ್ಲಿ ಘನಶಾಲಿ || ಹರಿವ ಜಲವನು ನಮ್ಮ ಧರಣಿಯ ಹೊರಗಿರಿಸಲನ್ನರು ಕೊಂಡು ಹೊ. ಹರು ಘನದುರಾತ್ಮಕರವರ ಸೀಮೆಗೆ ಪೊಗದಂದದಲಿ | ಭರದಿನದಕವ ತಿರುವು ನಮ್ಮದು ಧರೆಗೆ ನೀನೆನೆ ಶಿರದಲಾನುತ ಭರವಸದಿ ತಾ ಬಂದು ಕಂಡನು ಹರಿವ ಶಂಬರವ || 7 ಪರರ ಭೂಮಿಗೆ ಪೊಪುದಕಟಾ ಭರದೆ ಜಲವನು ತಾನು ತಿರುಗಲು 3 ಲಲಿತಮಹಾವತಿ, ಕ, ಖ.