ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೬ 158 ಮಹಾಭಾರತ (ಆದಿಪರ್ವ ಅನುನಯದೆ ಸಾಯಾಹ್ನ ಸಮಯಕೆ ಮನೆಗೆ ಬಹನೀ ತೆಕದಲಿರುತಿರೆ ಘನತರೊಪ್ಪ ವದಡರಿ ಕೆಟ್ಟವು ನಯನಮಾಮುನಿಗೆ || ಹೀಗೆ ಬಹುಕಾಲ ನಡೆಯಲು ಶಿಪ್ಪನಿಗೆ ದೇಹತ್ಯಾಣ ಕಡಿಮೆ ಯಾದುದಂ ಕಂಡು ಗುರುವುಪದೇಶಿಸಿದ ಮಂತ್ರಜಪದಿಂದ ಸೂಯ್ಯಾ ಪರೋಕ್ಷವಂ ಹೊಂದಿ ರೋಗನಿವೃತ್ತಿಯಾಗುವಿಕೆ. ಇರಲಿರಲು ಪಥ ಕಾಣಬಾರದೆ ಕರದ ಸನ್ನೆ ಯ ಸೊಹೆವಿಡಿದಾ ಚರಿಸುತಿರೆ ಗುರುವಬಿದನಕಟಾ ಶಿಪ್ಪನಾಯಸವ | ಪರಿಹರಿಸೆನೀ ಕಣದಲೆನುತವೆ ಕರೆದು ಮನದೆರಕದಲಿ ಹೇನು | ತರಣಿ ಮೆಚ್ಚುವ ಮಂತ್ರಗಳನತಿಸಾಧ್ಯತರವಿಧಿಯ || ೧೬ ಒರೆದು ಘನಮಂತ್ರೋಪದೇಶವ ನಿರದೆ ಕಳುಹಲು ಬಂದು ಮಿಂದಾ ಸುರನದಿಯ ತೀರದಲಿ ನಿಂದಾವಶ್ಯಕವ ರಚಿಸಿ | ವರಮುನೀಶ್ವರನಿತ್ತ ಮಂತ್ರವ ಸ್ಮರಿಸಿ ಕರಗಳನೆತ್ತಿ ರವಿಯ ನುಗೆ ಮನದಿನೀಕ್ಷಿಸಿ ಸುರುಚಿರಧ್ಯಾನಪರನಾದ | ಜನನರಹಿತನೆ ಲೋಕಭಾವನ ನೆನಿಖಿಳಾತ್ಮಕನೆಯಜರವರೇ ಇನೆ ಯನುಸಮಾನಘಶುಭದಧರ್ಮ 1 ಸ್ವರೂಪಕನೆ | ಘನಮಹಿಮ ಸೃಷ್ಟಿ ಸ್ಥಿತಿನಿಧಾ ನನೆ ಪ್ರಳಯರೂಪಕಸೂರ್ಯನೆ ಯನುಪಮಾರ್ಣವ ಕಾರುಣಣಿಕ ರವಿ ನಿನಗೆ ಶರಣೆಂದ | ೧೯ 1 ನನುಪಮಧರ್ಮ, ಕ, ಖ, ೧W