ಈ ಪುಟವನ್ನು ಪರಿಶೀಲಿಸಲಾಗಿಲ್ಲ.
[ಆದಿಪರ್ವ ೨೩ 160 ಮಹಾಭಾರತ ಇಂದು ಫಲಿಸಲಿ ಹೋಗು ನೀನೆಂ ದಂದು ಮಸ್ತಕಕಿರಿಸಿ ಕರವನು ಕಳುಹಿದನು ನಲಿದು || ಬಂದನಂದುಪವನ್ನು ಬಹಳಾ ನಂದದಲಿ ಲೋಕದಲಿ ಕೀರ್ತಿಯು ನಂದು ಪಡೆದನು ಗುರುಪ್ರಸಾದ ಕರುಣದ ಬಲದಿಂದ | ಇಂತಿದನು ಹೇಳದೆನು ನಿಮಗಿ ನ್ನೊಂದಿತೇ ಘನಹರುಷವೆನೆ ಮನ ದಂದು ನಿತ್ಯಾತುಮನ ನೆನೆದರು ಭಾವಶುದ್ದಿಯಲಿ | ಹದಿನೈದನೆಯ ಸಂಧಿ ಮುಗಿದುದು ಇ ಹದಿನಾರನೆಯ ಸಂಧಿ, - - - ಸೂಚನೆ. ಬಂದು ಕಂಡನುದಂಕನವನಾ 1 ಕಂದಜನಮೇಜಯಮಹೀಪತಿ ಗಂದು ಕಥನವನಯಿಹಿ ಸರ್ವಾಧ್ಯರಕೆ ತೊಡಗಿಸಿದ || ಸಶಿಷ್ಯರಾದ ಉದಂಕರು ಬರಲು ಅವರನ್ನು ಪೂಜಿಸಿ ಆಗಮನಕಾರಣ ಪಕ್ಷಕ್ಕೆ ಉತ್ತರರಾಂಭ. ಹೇಳೆದರು ಮಂತ್ರಿಗಳು ಭೂಮಿ ಪಾಲಜನಮೇಜಯಗೆ ಬತಿಕಾ ವೇಳಯಲಿ ಶಿಷ್ಯ ಪ್ರಶಿಷ್ಯರು ಸಹಿತದಂಕಮುನಿ || | ರಾಜನನವಾ , ಕ, ಖ.