ಈ ಪುಟವನ್ನು ಪರಿಶೀಲಿಸಲಾಗಿಲ್ಲ.
|| ಸಥಿ' w] ಆಸ್ತಿಕಪರ್ವ 169 ಜಾಳಿಸಿದ ಶಾಂತಿಯಲಿ ಪೂರ್ವದ ಕಾಲದಲಿ ತಕ್ಷಕನು ಮಾಡಿದ | ಖಳತನವನ್ನು ನೆನೆದು ಬಂದನು ನೃಪನ ಹೊರೆಗಾಗಿ | ೧ ಬರಲು ಮುನಿಗಿದಿರೆದ್ದು ಭಕ್ತಿಯ ಭರದಿ ವಂದಿಸಿ ಸತಿಯನಂ | ದರಸ ವಿರಚಿಸಿ ಬಳಿಕ ಬರವೇನೆಂದು ಬೆಸಗೊಳಲು | ಪಿರಿದು ಸಲ್ಲಾಪಗಳ ಮಾಡುತ ಪರಮತ ವನೊರೆದು ಮೆಲ್ಲನೆ ದುರುಳತಕ್ಷಕಗುಪಹತಿಯ ನೆನೆದಾಗಳಿಂತೆಂದ || ಕಾಜ್ಯಪಾಲನವೂ ಶತ್ರುಸಂಹಾರವೂ ರಾಜಧರ್ವವು. ಆದೊಡನೆಲೆ ಭೂಪ ರಾಜರು | ಮೇದಿನಿಯ ನಾಳವರೆಗೊಂದೇ ಕಾದ ಕರಣ ಪದುಳದಿ ರಾಜ್ಯವನಾಳಿ ಧರ್ಮದಲಿ | ಕಾದಿದರೆ ಪ್ರತಿಭಟನ ನಿಖಿವುದು ಭೇದದಲಿ ನೆಜಿ ಕೊಂದವರ ಮಿಗೆ ಭೇದಿಸಿಯೆ ಕೊಲಬೇಕು ಹಿಂಸೆ ಯದಲ್ಲಿ ಶಾಸ್ತ್ರ ದಲಿ | ೩ ಪೂರ್ವದಲ್ಲಿ ಪಾಂಡವರು ನಾರದೋಪದೇಶದಿಂದ ರಾಜಸೂಯ ಮಾಡಿದ ಕಥೆಯನ್ನು ಹೇಳುವಿಕೆ ಎನುತ ಯತಿವರನೆಂದ ಕೇಳ್ಯ ಜನಸ ನಿನ್ನಯ ಪಾಂಡುಪುತ್ರರ | ವಿನುತಶರ್ಯವನಖಿಯಲುಸೋಮಕುಲದವರ | ಜನಪತಿಲಕರ ಕುಂತಿಪುತ್ರರ ಮನೆಗೆ ನಾರದ ಬಂದ ಪಾಂಡುವಿ ಗನಿತು ದುರ್ಧರವೃತ್ತಿಯೆಂಬುದ ಹೇಟೆಯಾಹ್ನಣದಿ | _8 22