ಈ ಪುಟವನ್ನು ಪರಿಶೀಲಿಸಲಾಗಿಲ್ಲ.
170 ಮಹಾಭಾರತ [ಆದಿಪರ್ವ ೫ ಜನಪತಿಯ ಬಲ ಬಹಳವಿರಲಿಕೆ ವಿನುತಭಂಡಾರವನ್ನು ತರಿಸಿದ ಜನಪ ಮಾಡಿದ ರಾಜಸೂಯವನಂದು ಪಾಂಡುವಿಗೆ | ಎನಿತೊ ಫಲ ಮೇಳವಿಸೆ ಯಿಂದ್ರನ ವನಿತೆಯರು ಬಟಿಕಾತನೆಲಗ ದನುವ ಕಾಣರು ಪಾಂಡುನೃಪತಿಯ ಭೂಪ ಕೇಳಂದ | ತಾಯಿತಂದೆಗಳಿಗೆ ವಿರೋಧಿಗಳನ್ನು ವ್ಯಥೆಪಡಿಸ ವುದು ಪುತ್ರನ ಕರ್ತವ್ಯ ವಾದ ಕಾರಣ ಸರ್ಪಾಧ್ಯರವ ಮಾಡೆಂದು ಹೇಳುವಿಕೆ ಮಾತೃ ಪಿತೃಗಳ ಹಗೆಯ ತೆಗೆಯದ ನೇತಕಾ ಸುತ ಜನಿಸಿ ಫಲವೇ ಭೂತನಿಕರದುದರದಲಿ ಜನಿಸಿದರೆ ಜಗತ್ತುಗಳು | ಓತು ಕೇಳ ಸಗಣಿಯೊಳು ತಾವೆ ನೇತು ಸಾವಿರಹುಳುಗಳಂಬಿ ಮಾತು ವೊದಗುಗು ಜನದ ವಚನದಿ ರಾಯ ಕೇಳಂದ || ಆ ಮಹಾಪಾಂಡವರ ಕುಲದಲಿ ಭೂಮಿಪತಿ ನೀ ಜನಿಸಿ ತಂದೆಯೊ ೪ಾ ಮಹಾಜಗೆ ವುರಗತಕ್ಷಕನಿರಲು ಕೈಗಾದೆ | ಭೂಮಿಯೊಳಗಹಿವಂಶವಾದ ಗ, ಪುಸ್ತಕಪಾಠ
- ನಾತಗನಿತೈರ್ಯಸಂಪದವಿದ್ದು ಫಲವೇನು |
ಖ್ಯಾತಿಯನಿತಿದ್ದೇನು ಸುಜನ ಪ್ರೀತಿಕರವೆನೆ ತಂದೆಗಧಿಕರು ಖಾತಿಶಯವನು ದೊರಯಿಸು ವುದೇ ಧರ್ಮವತವೆ || ಕಾಮವಾಗಲಕಾಮವಾಗಲಿ ಭೂಮಿಗಧಿಕವಿಗಳ ನಿ ಶ್ರೀಮತನದಿಂ ಕೊಲುವುದೇ ಸಜ್ಜನರ ಧರ್ಮವದು | ೬