ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 17) ముఖరితే ನೇಮಿಸಲು ನಿಲಲುಂಟೆ ಯೆಂದರೆ ಭೂಪನಿಂತೆಂದ | ರುದ್ರಾದಿಗಳನ್ನು ಶಪಿಸಿದವರ ಹೆಸರುಗಳ ಪ್ರಶ್ನೆ. ಸೋಮಶೇಖರಮುಖನಾಕಿ ಸ್ತೋಮವನು ಶಪಿಸಿರ್ದವರ್ಗಳ ನಾಮವನು ತನಗವಹಿ ಯೆಂದರೆ ಮುನಿವನಿತೆಂದ || ೧೧ ಉತ್ತರದಲ್ಲಿ-ಸುರರು ಸರ್ವೊತ್ತಮದೇವತೆಯನ್ನು ತಿಳಿಯಲು ಬೃಗು ರವಿಯನ್ನು ಕಳುಹಿಸುವಿಕೆ ಮೊದಲು ಮನ್ನಂತರದ ಕೃತಯುಗ ವಿದಿತದಲಿ ತೆತ್ತೀಸಕೋಟೆಯ ತ್ರಿದಶರೆಲ್ಲರು ನೆರೆದು ಪದ್ಮಜವಿಷ್ಣು ರುದ್ರರಲಿ | ಅದಟುದೈವವದಾರು ನಂಬಿ ವಿದಿತವನು ತಾವುವೆವೆಂದಾ ತ್ರಿದಶಗಂಗೆಯ ತಡಿಯ ನೆರಳಲಿ ಕೂಗಿ ಬೃಗುಋಷಿಯ ೧೦ ಆಗ ಭ್ರಗುವು ಈಶ್ವರನ ಸ್ಥಾನಕ್ಕೆ ಹೋಗಿ ಕೋಪದಿಂದಿರುವದು ಕಂಡು ಶಪಿಸುವಿಕೆ. ನೆರೆದು ಕಳುಹಿದರವರ ಗ್ರಾಮಕೆ | ವರಮಹಾಯುಪಿ ಮೊದಲು ಹರಿದನು ಹರನ ಗ್ರಾಮಕ್ಕೆ ಹೋಗಿ ಕೂಲಿಯ ಸಮಯವೇನೆನಲು | ಹರನು ಕೇಳುತ ಕೋಪದಿಂದವೆ ಬರೆ ಮಹಾಋಷಿ ಕಂಡು ಶಾಪವ ನೊರೆದ ಗಂಗಾಧರಗೆ ತಾಮಸಜನಕ್ಕೆ ಗುರು ನೀನು | ೧೩ ಬಳಿಕ ಬ್ರಹ್ಮನ ಬಳಿಗೆ ಬರಲು ಆತನು ತನಗೆ ಮನಮಾಡದೆ ಇದ್ದದ ರಿಂದ ಬ್ರಹ್ಮನಿಗೆ ಶಾಪವಂ ಕೊಡುವಿಕೆ. ಎಂದು ಬೇಗದಿ ಕಮಳಭವನನ ಮಂದಿರಕೆ ಬರೆ ಪದ್ಮಸಂಭವ ಆ* ೧ ದಿ