ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಆಸ್ತಿಕಪರ್ವ 173 ಬಂದ ಮುನಿಗಾಸನವನೀಯದೆ ಯಿರಲಿಕಮುನಿಪ | ಅಂದು ಶಾಪವ ಕಮಲಜಂಗಿಂ ತೆಂದನೀಜಗದಲ್ಲಿ ಮೇಂ ದೊಂದು ಗ್ರಾಮದ್ವಾರಬಂಧದ ಮುಂದೆ ಗೋಹನ | ೧೪ ಛಂದದಿಂದಿರುತಿಹುದದಗಸೆಯೊ ೪ಂದು ತಾ ಶೀತೋಷ್ಣವಾತಕೆ ವೊಂದು ಸದ್ದಿಜರಿಂಗಮವಸರವೀಯದನ ಗತಿಯ || ಲೆಂದುವೀ ಪರಿಯಹುದು ಧರೆಯಲಿ ಸಂದ ಜನರ ವಿವಾಹದಾದಿಯ ಲೊಂದು ರಾತ್ರಿಯ ನಾಲ್ಕು ಹಗಲಿ ಬಂದು ಗೋಹನ || ೧೫ ವೇದಿಸಿದ ನೈವೇದ್ಯದಿಂದವೆ | ಯಾದರಿಸಿ ತಾ ಮಿಥುನವರ್ಗಕೆ ಸಾಧಿಸಿದ ಪರಮಾರ್ಥಭೋಗವ ಭೂಪ ಕೇಳೆಂದ ! ಆದುರಾಗ್ರಹಿಮಿಥುನಕೆಯು ಬಹು ಬಾಧೆ ತಾನಹುದೆಂದು ಭ್ರಗುರುಪಿ ಮೇದಿನಿಯಲಿದನಹಿ ಬಂದನು ಕ್ಷೀರಸಾಗರಕೆ || ಕ್ಷೀರಸಾಗರಕ್ಕೆ ಬಂದು ಮಲಗಿದ್ದ ವಿಷ್ಣುವಿನ ಎದೆಗೆ ಒದೆಯಲು ಕೋಪಿ ಸದೆ ಪರಮಾದರದಿಂದ ತನ್ನನ್ನು ಪೂಜಿಸಿದ್ದರಿಂದ ವಿಷ್ಣುವೇ ಸರ್ವೊ ತಮನೆಂದು ತಿಳಿಸುವಿಕೆ ಬೇಗದಲಿ ಬಂದುರಗವಾಸಿಯ ಯೋಗನಿದ್ರಾಂಗನೆಯ ಭೇದದ ರಾಗದಲಿ ಪವಡಿಸಿದ ಮಧುಮರ್ದನನ ಬಂದೊದೆದ | ಆಗಳಾತನ ವಕಭಾಗವ ತಾಗಿಸಿದ ತಾನಗ್ರವಾದದಿ ಮಗಳ ಪತಾದೇವನದ ನು ಮುನಿಯು ಚರಣವನ) | ೧೬ M ೧೭