78
84
\ ವಿಷಯ. ಪುಟ. ಆ ವರವು ತನಗೆ ಸ್ವಾಗತವನ್ನು ಇಡಿದು ಪ್ರಾರ್ಥಿಸಲಾಗಿ ಕೂಡುವಿಕೆ. ಆಗ ತಾನು ಕುಳಿತ ಶಾಲೆಯು ಮುರಿಯಲು ಅದರಲ್ಲಿರುವ ವಾಲಖಿಲ್ಯರನ್ನು ನೋಡಿ ಚಿಂತಿಸುವಿಕೆ .... 79 ಏನೂ ತೋರದೆ ಶಾಖೆಯನ್ನು ಕಚ್ಚಿ ಕೊಂಡು ಅಂತರಿಕ್ಷದಲ್ಲಿ ತಿರುಗುವಿಕೆ 80 ಆಗ ಸುರಮುನಿಗಳ ಸ್ತುತಿಯನಂಗೀಕರಿಸಿ ಗಂಧಮಾದನಕ್ಕೆ ಬರುವಿಕೆ. ಕಶ್ಯಪರು ಅದಂ ಕಂಡು ಶಾಖೆಯು ಬಿಡಬೇಡವೆಂದು ಹೇಳೆವಿಕೆ .... 81 ಬಾಲನ ಅಪರಾಧವನ್ನು ಕ್ಷಮಿಸಿ ರಕ್ಷಿಸಬೇಕೆಂದು ಕಶ್ಯಪರ ಪ್ರಾರ್ಥನೆ , 82 ಆಗ ಅವರು ಅಭಯವಂ ಕೊಡುವಿಕೆ 83 ಕಶ್ಯಪರಿಂದ ಶಾಲೆಯನ್ನು ಬಿಡುವಸ್ಥಳವನ್ನು ತಿಳಿಯುವಿಕೆ ಆಪ್ರಕಾರ ಹಿಮಗಿರಿಯ ಸಾರ್ಕ್ಷ್ಯದ ಗಿರಿಯಲ್ಲಿ ಶಾಖೆಯಂ ಬಿಸುಟು ಗಜಕಚ್ಚ
- ಪಂಗಳನ್ನು ಭಕ್ಷಿಸುವಿಕೆ ಆಹಾರದಿಂದ ಕರ್ತವ್ಯಕಾರ್ಯದಲ್ಲಿ ಉತ್ಸಾಹಪಡುವಿಕೆ
85 ಅಮೃತಾಹರಣಾರ್ಥವಾಗಿ ಗರುಡನು ಹಾರುವಿಕೆ .... 86 ಆಗ ಸುಗಲೋಕದಲ್ಲಿ ಚಿಂತಾಕರವಾದ ಅಪಶಕುನಗಳು ಇಂದ್ರನು ಬೃಹಸ್ಪತ್ಯಾಚಾರಂ ಕರೆಸಿ ಯೋಚಿಸುವಿಕೆ ಗರಡನ: ಅಜೇಯನೆಂದು ತಿಳಿದು ದಿಕ್ಕಾರನ್ನು ಬೆಸಸುವಿಕೆ ಯುದ್ಧಕ್ಕೋಸ್ಕರ ಸನ್ನದ್ದರಾಗುವಿಕೆ ಎ 90 ಆಗ ಗರುಡಾಗಮನವನ್ನು ನಿರೀಕ್ಷಿಸುತ್ತಿರಲು ಗರುಡನ ಬರುವಿಕೆ .... ಇಂದ್ರನ ಬರುವಿಕೆ 91 ಇಂದ್ರನ ಸ್ಪರ್ಧಾವಚನವು ಉಭಯರ ಪರಾಕ್ರಮವು ಇಂದ್ರನ ರಥವನ್ನು ಆವರಿಸಿದ ಧೂಳಿಯನ್ನು ವಾಯು ತೊಲಗಿಸುವಿಕೆ. ಬಳಿಕ ಯುದ್ರಾರಂಭ ದೇವತೆಗಳ ಪಲಾಯನ 95 ಅನ್ನತಸ್ಥಾನಕ್ಕೆ ಗರುಡನು ಬಂದಾಗ ಯುದ್ಧಕ್ಕೆ ಬಂದ ಬೌಮನನ್ನು
- ಸೋಲಿಸುವಿಕೆ ಅಲ್ಲಿ ಉಜ್ವಲನಾದ ಅಗ್ನಿಯಂ ಕಂಡು ಮಾರ್ಗವಂ ಪ್ರಾರ್ಥಿಸುವಿಕೆ ... ಅಗ್ನಿಯು ಪ್ರಾರ್ಥನೆಗೆ ಒಲಿಯದಿರಲು ನದೀತಟಾಕಾದಿಗಳ ನೀರನ್ನು
ಕುಡಿದು ಕಾರಲಾಗಿ ಅಗ್ನಿ ಶಮನ .... ಮುಂದೆ ಹೋಗಲಾಗಿ ಶಸ್ತ್ರ ಮಾರ್ಗದ ನಿವಾರಣೆ.... ಚಕ್ರವಂ ಕಂಡು ಅಣುರೂಪದಿಂದ ಅದರ ನಾಭಿಯಲ್ಲಿ ಪ್ರವೇಶ ಮಾಡುವಿಕೆ, , ೩ : 8? ••• 92 93
96 97 •••• >> ••• 98