ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಮಹಾಭಾರತ [ಆದಿಪರ್ವ ಅವರ ಪ್ರಾರ್ಥನೆಯಂತೆ ಬಂದು ಗ್ರಾಸವಂ ಬೇಡಲು ಪದ್ಧತಿಯಂತೆ ವಾತಾ ಪಿಯನ್ನು ಕೊಂದು ಅಗಸ್ಯರಿಗೆ ಆಹಾರ ಕೊಡುವಿಕೆ, ಎತD ಆವನಾನೊಬ್ಬನನು ಕಾಣೆವು ದೇವಮುನಿ ಯೆನೆ ಮುನಿಪನಾಗಳು ದೇವನಿಕರಕೆ ನುಡಿದ ತಾಪವನೀಗ ನೀಗಿಸುವೆ | ತಾವೆನುತ ಪರಿತಂದನಾಹ್ಮಣ ದೇವಮುನಿ ವಾತಾಪಿಯಿಲ ರಾವಸಥಕೈದಿ 1 ವರ ಗಾಸವನಾಗ ಬೇಡಿದನು || ಇತಿ ಬೇಡಲಿಕೆ ಹರಿತಂದು ಯಿಲ ಕೇಡ ನೆನೆ ವಾತಪಿಯ ಕರೆದ ಜರಿ | ನೋಡಿ ಭಿಕವ ಕೊಡುತ ಕೆಟ್ಟನು ಕೊಂದ ಪತಕದಿ || ರೂಢಿ ಮೆಚ್ಚಲು ಬತಿಕ ವಿಪ್ರನ ಘಾಡದಲಿ ಕಾಲೆಳದು ಭೋಜನ ಮಾಡಿಸಿದ ತಾನಧಿಕಹರುಷದೊಳರಸ ಕೇಳಂದ || ೩೪ ಪೂರ್ವದಂತೆ ವಾತಾಪಿಯನ್ನು ಕರೆಯಲು ವಾತಾಪಿ, ನನ್ನು ದರದಲ್ಲಿ ಜೀರ್ಣನಾದನೆಂದು ಹೇಳಿ ಹೊರಡುವಿಕೆ ಅನ್ನವಿಕ್ಕಿದೊಡುಂಡ ಮುನಿಪನು ತನ್ನ ಮನದೊಳು ನೆನೆದು ಮಂತ್ರವ ಮುನ್ನ ಲಾವಾತಾಪಿಯೆಲದ ಟೆ ನೆನೆದು ತಾ ಕರೆಯೆ | ಸನ್ನು ತದಿ ಮುನಿ ಕೇಳ್ತಾ ಮನದಿ ನನ್ನ ಲಿಯ ವಾತಾಪಿ ಜೀರ್ಣವು ಮುನ್ನೆನುತ ಮನಿ ಸಂದ ವಿಪ್ರರ ಹಾನಿಯೆಲ್ಲವನು | ೩೫ 1 ಠಾವಿಗೈದಿದನ, ಕ.ಗ.