[ಆದಿಪರ್ವ 18+ ಮಹಾಭಾರತ ಗಮದಾಸ್ತಾನಕ್ಕೆ ಮಾಡಿದ ರಮ್ಮನವತಾರಕ್ಕೆ ಪೂರ್ವದೊಳಂಟು ಚಕಡಿಗೆ || ೫೩ ಆಯಿ ತಾ ಕೇಡು ಅಂಕೆಗೆ ನ್ಯಾಯಗತಿಯಲಿ ನೀಲನಳರಿಂ ದಾಯಿತೈ ತಸಕೋಟಿಗೆ ಹರುಷದುಬ್ಬುಗಳು | ರಾಯ ಕೇಳ್ಳ ಬಟಿಕಗಸ್ಯನು ವಾಯದಲಿ ದಕ್ಷಿಣಕೆ ನಿಲಲಿಕೆ | ಯಾಯಿತೆ ತಾ ರೂಢಿ ಸಮತಳ ನಿಮಿಷಮಾತ್ರದಲಿ || ೫೪ ದೇವರೆಂದಾಯ್ದು ಕಾರ್ಯವ | ನೋವಿ ಮಹಮುನಿ ನಿಮಿಷಮಾತ್ರಕೆ ತಾವು ಮಾಡಿಯೆ ಮೆರೆದರುನ್ನ ತತೇಜದಳತೆಯಲಿ | ಆವುದೈ ಕಿಂಡಿಯಪ್ರಿಪರ ಠಾವಿನಲಿ ತಾ ಕಾಣಬಪ್ಪುದು ಭೂವಿಯಿಂ 1 ಹದಿನೆಂಟು ಲಕ್ಷಕೆ ಭೂಪ ಕೇಳಂದ ೧ ೫೫ ಆಯಿತೆ ತಾನಾಗಗಸ್ಯನು ನಾಯವಲ್ಲಿಂದ ಖಿದು 2 ಶಿಷ್ಯರ ಮಾಯ 8 ಶಪಿಸಿದ ನೀವು ಮರ್ಕಟರೂಪು ಗೊಂಡಿಹುದು | ಮಾಯದೀಸಾಗರನ ಮೇಲೆಯು ದೇವಪೂಜೆಯ ಕೊಂಡನೆಂಬೀ | ನ್ಯಾಯವಖಿಯದಪರಾಧವಿಟ್ಟರೆ ಯೆಂದು ಕಳುಹಿದನು || ೫೬ ಚಂದ್ರನು ದಕ್ಷಪುತ್ರಿಯರಾದ ಅಶ್ವಿನ್ಯಾದಿಗಳಂ ವಿವಾಹಮಾಡಿಕೊಂಡು ಸಮವಾಗಿ ವರ್ತಿಸದೆ ಇರಲು ಕ್ಷಯಪ್ರಾಪ್ತಿಯಾಗಲೆಂದು ದಕ್ಷನ ಶಾಪ. ಈಮಹಾಚಂದ್ರಮಗೆ ದಕ್ಷನು ನೇಮಿಸನೆ ತನ್ನ ಮಳಪುತ್ರಿಯ 1 ಭೂವರದಿ, ಕ ಗ. 2 ನ್ಯಾಯದಿಂದೆನಲು, ಕ ಗ. 3 ತಾಯಿ, ಕ, ಗ ಈ 4 ವರವಾರಾಹ, ಕ, ಗ.
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೧೭
ಗೋಚರ