: ... ಕೈ : : .... ವಿಶಯ. ಪುಟ. ಅದರ ಕಳಗಿರುವ ಸರ್ಪಗಳಂ ಕಂಡು ಜಾಗರೂಕತೆಯಿಂದ ಅಮೃತಕಲಶ ವನ್ನು ಹರಿಸುವಿಕೆ , •••• 99 ಅಮೃತಕರಣದಿಂದಾದ ದುರ್ಗತಿಯನ್ನು ಸುರರು ಕರಿಗೆ ಸೂಚಿಸುವಿಕೆ, 100 ಹರಿ ಅಭಯವಂ ಕೊಟ್ಟು ಅಮರಾವತಿಗೆ ಬರುವಿಕೆ ... 101 ಆಗ ಗರುಡನು ಹರಿಯಂ ಕಂಡು ನೀನಾರೆಂದು ಕೇಳಲು ಹರಿಯ ಉತ್ತರ. 102 ಹರಿಯು ವರವಂ ಕೇಳೆನಲು ಗರುಡನ ಅನಾದರಕ್ಕೆ ಹರಿಯ ಅಪಹಾಸ. 103 ತಿರುಗಿ ಉಭಯರ ಸಂವಾದದಲ್ಲಿ ವಾಹನನಾಗೆಂದು ಕೇಳುವಿಕೆ .... 104 ಅದಕ್ಕೆ ಸ್ಪಲು ಹರಿಯು ನೀನು ವರವಂ ಬೇಡನಲು ರಕ್ಷಣೆಯನ್ನು ಕೇಳುವಿಕೆ ಅಮೃತವನ್ನು ಇಲ್ಲೇ ಬಿಡೆಂದು ಹೇಳಲು ತಾಯಿ ಸೆರೆಯನ್ನು ಬಿಡಿಸಲು ಒಯ್ಯಬೇಕೆಂದು ಹೇಳುವಿಕೆ - 105 ಹರಿಯು ಶುಭಾಶಾಸನ ಮಾಡಿ ಕಳುಹಿಸಲು ಮಾರ್ಗದಲ್ಲಿ ಇಂದ್ರನೊಡನೆ ಸಂವಾದ 106 ಆಗ ಇಂದ್ರನ ವಜ್ರಪ್ರಯೋಗ .... ಾಗಲು ಗರುಡನ ಅಸಹನ ಮೃದಕ್ಕಿಪೂರ್ವಕ ಗರುಡನೊಂದಿಗೆ ಇಂದ್ರನ ಸ್ನೇಹ •••• ಗರುಡನು ತನ್ನ ಸಾಮರ್ಥ್ಯವನ್ನು ಇಂದ್ರನಿಗೆ ತಿಳಿಸುವಿಕೆ ಇಂದ್ರನ ಅಪೇಕ್ಷೆಯಂತೆ ಗರುಡನು ಸ್ಯಾಕಾರವನ್ನು ತೋರಿಸುವಿಕೆ .... 109 ವಿಸ್ಮಿತನಾದ ಇಂದ್ರನು ಮನೆಗೆ ಹೋಗೆಂದು ಬೆಸಸುವಿಕೆ 110 ಬಳಿಕ ಅಮೃತವು ದುಷ್ಯರಿಗೆ ಭೋಗ್ಯವಾಗದಂತೆ ಆಲೋಚನೆ ಇಂದ್ರನಿಂದ ಸರ್ಪಗಳು ತನಗಾಹಾರವಾಗುವ ವರವಂ ಪಡೆದು ತಾಯಖಳಿಗೆ " ಬಂದು ಹೇಳುವಿಕೆ 111 ತಾಯ ಅಪ್ಪಣೆಯಂತೆ ಸರ್ಪಗಳಿಗೆ ಅದ್ಭುತವನ್ನು ಸ್ವೀಕರಿಸಲು ಸ್ನಾನ ಮಾಡಿ ಬನ್ನಿರೆನ್ನುವಿಕೆ.... ಆಗ ಉತ್ಸಾಹದಿಂದ ಸ್ನಾನಕ್ಕೆ ಹೋಗಲು ದರ್ಭೆಯಲ್ಲಿಟ್ಟ ಸುಧೆಯನ್ನು ಇಂದ್ರನು ಅಪಹರಿಸುವಿಕೆ 112 ತಿರುಗಿ ಅಮೃತಸ್ಥಳಕ್ಕೆ ಬರಲು ಅಮೃತವಂ ಕಾಣದೆ ಸರ್ಪಗಳ ದುಃಖ. ಗರುಡನು ತಂದ ಅಮೃತವು ಸರ್ಪಗಳಿಗೆ ಏಕೆ ಸೇರಲಿಲ್ಲವೆಂಬ ಕನಕ ಪ್ರಶ್ನೆಗೆ ಉತ್ತರ 113 ವಿನತೆಯ ದಾಸ್ಯವನ್ನು ಬಿಡಿಸುವಿಕೆ .... 114 ಅದ 108 >> 9
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೨
ಗೋಚರ