ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

187 ಸಂಧಿ ೧೬) ಆಸ್ತಿಕಪರ್ವ ಎಂದು ನಿಶ್ಚಯಗೆಯ್ದ ನಾಕ್ಷಣ 1 ಎಂದನಿಂದ್ರಗೆ ತನ್ನ ಯಸ್ಥಿಯ ನಿಂದು ತಾ ತೆಗೆದೀವೆನಾದೊಡಮಾತೃಘಾತದಲಿ | ಒಂದು ಹತ್ಯವು ಸಮನಿಸುವುದೆನು ತೊಂದು ತೆಗೆವೊಡೆ ನಿನಗೆ ಹತೃದ ದಂದುಗವು ದೊಡ್ಡಿಯದು ಸಮನಿಪುದೆನುತಲುಭಯರಿಗೆ | ೬೫ ಪಾಪವಿಲ್ಲದ ಲೆಕ್ಕ ನೀನೇ ಕೋಪವಿಲ್ಲದೆ ತನ್ನ ಯಗ್ಗಿಯ ರೂಪವನು ತೆಗೆ ಯೆನಲಿಕಿಂದ್ರನ ಕಾಮಧೇನುವನು | ಆಪುರಂದರ ತರಿಸಿ ಮುನಿಪತಿ ಯಾಪವಿತ್ರಾಂಗವನು ನೆಕ್ಕಿದೆ ಪಾಪರಹಿತಳ ಜಿಮಧ್ಯಕೆ ಯಿಂದ್ರವವನು | ತೇದು ಕೊಡದನು ಬತಿಕ ಮುನಿಪನೊ ಳಾದ ತನುವಿನ ಮಜ್ಜೆಮಾಂಸವ ನಾದಯಾಂಬುಧಿ ನೆಕ್ಕಿ ಹೊಯಿತು ಚರ್ಮರುಧಿರಗಳ | ತೇದು ಹೋಗಲಿಕುಳಿದನಾತನ ಶೋಧಿಸಿದ ಸರ್ವಾಂಗದಲುಗಳ ೪ಾವಧಿಚಿಯ ಬೆನ್ನ ಬೆಳಗಿನ ಯೆಲುವನಮರೇಂದ್ರ | ಆಗ ದಧೀಚಿಯು ಪತ್ನಿ ತನ್ನ ಪತಿಯ ಸ್ಥಿತಿಯನ್ನು ಕುರಿತು ಅಗ್ನಿಯನ್ನು ಕೇಳಲು ಉತ್ತರಹೇಳದೇ ಇರಲು ಸರ್ವಭಕ್ಷಕನಾಗೆಂದು ಶಪಿಸುವಿಕೆ ಕೊಂಡು ಹೋಗಲಿಕಾತನಂಗನೆ ಕಂಡಳಾಗ ದಧೀಚಿಯಂಗದ ದಂಡಿಯನು ಪರದೆಲುವಿನಿರವನು ಪರಯಶೋನ್ನತಿಯ || ಕುಂಡಮಧ್ಯದೊಳಿರ್ದ ಸ್ವಾಹೆಯ ೬೬ ೬೭ ದನು ಯಾಕಣ, ಕ, ಗ.