ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೯೫. ೯೬ ಸಂಧಿ ೧೬] ಆಸ್ತಿಕಪರ್ವ 195 ಪರದ ಸುಖವೀಧರೆಯೊಳಗೆ ತಾ ಗುರುಭಜಕರಾದವರಿಗಲ್ಲದೆ ದೊರಕಲರಿಯದೆನುತ್ತ ಬರುತಿರ್ದನು ಸರಾಗದಲಿ || ಬರಲು ಘಲಸ್ಯನ ಪುರವರವು ಸುರನಗರಕೆಣೆಯೆನಲು ಮತ್ತಾ ಪುರದ ಬಹಿರುದ್ಯಾನವೆಸೆದುದು ಚೈತ್ರರಥದಂತೆ || ಪರಿವ ನದಿ ಕಣ್ಣೆ ಸೆದುದುತ್ತಮ ತರದ ಗಂಗೆಯ ತೆಅದಲಲ್ಲಿಯ ಪರಿಜನರು ಕಾಣಿಸಿದರಮರರ ತೆಳದಿ ಸಾದಲಿ || ಬರಬರಲು ಮುನಿವರನ ಸನ್ನಿಧಿ ಗುರುತರಕ್ಷೇತಾಂಗದಲಿ ಬಂ ಧುರಮನೋಹರರೂಪದಲ್ಲಿ ದೇವೇಂದ್ರ ಮನವೊಲಿದು | ಗುರುಚರಣಸೇವಕಗೆ ಹರುನ್ನಿಸಿ ನಿರುತ ವೃಷಭಾಕಾರದಲಿ ತಾ ನಿರಲು ಬಂದನು ವತ್ವ ಲತೆಯಲುದಂಕಗಿಂತೆಂದ || ಎಲೆ ಮುನಿಸ ನೀ ಬಂದ ಕಾರ್ಯಕೆ ಹಲವು ಲೇಸಾದಹುದು ಬೇಗದ ಅಲಸದೆನ್ನ ಯ ಗೋಮಯವ ನೀ ಭಜಿಪುದೆಂದೆನುತ | ಸಲೆ ಸುಧೆಯನಾ ತೆಲದಿನೀಯಲು ಲಲಿತಮತಿ ಕೈಕೊಂಡು ಬಂದನು ವಿಲಸದಭಿನವರಾಜಮಂದಿರಕಾಗಿ ಶೀಘ್ರದಲಿ ! ಒಂದು ರಾಜಮಂದಿರದಲ್ಲಿ ಪೋಗಿ ರಾಜನ ಅಪ್ಪಣೆಯ ಪ್ರಕಾರ ಆತನ ಸತಿಯ ಬಳಿ ರತ್ನ ಕುಂಡಲಗಳನ್ನು ಪಡೆಯುವಿಕೆ, ಬಂದು ದ್ವಾರ್ಸ್ಥರ ಕರೆದುದಂಕನು ಸಂದ ವಿಪ್ರನು ಬಂದನೆಂದೆನ ೯೬ ೯V