ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••• _39 •••• .... 116 ೨೨. ..... _9) ವಿಷಯ, ಪುಟ. ಗರುಡನು ವಿತಳಕ್ಕೆ ಹೋಗಿ ಸರ್ಪಗಳನ್ನು ನುಂಗುವಿಕೆ 115 ಆಗ ಸರ್ಪಮುಖ್ಯರು ಗರುಡನಿಗೆ ವರ್ಷಕ್ಕೊಮ್ಮೆ ಕಪ್ಪವ ಕೊಡಿ ಸ್ಪಲು ಕೊಲೆ ಬಿಡುವಿಕೆ ತಾಯ ಖಳಿಗೆ ಹೋಗಿ ಇನ್ನೇನಪ್ಪಣೆಯೆನಲು ತನ್ನ ಮನೋರಥ ಸಂಪೂರ್ಣ ವಾಯಿತೆಂದು ಹೇಳುವಿಕೆ 116 ಗರುಡನ ಪರಾಕ್ರಮದ್ಯತಿಶಯಕ್ಕೆ ಕಾರಣಪ್ರಶ್ನೆ.... 117 ಉತ್ತರದಲ್ಲಿ ಕಶ್ಯಪರ ಯಾಗಾರ್ಥವಾಗಿ ಸಮಿತ್ತು ಕಾದಿಗಳನ್ನು ತರಲು ಆಜ್ಞಾಪಿಸುವಿಕೆ ಆಗ ಇಂದ್ರನು ಮಾರ್ಗದಲ್ಲಿ ಬರುತ್ತಿರುವ ವಾಲಖಿಲ್ಯರಂ ಕಂಡು ಪರಿಹಾಸ ಮಾಡಿ ದಾಟ ನಡೆಯುವಿಕೆ 118 ಆಗ ಇಂದ್ರನ ಮೇಲೆ ವಾಲಖಿಲ್ಯದ ಕೋಪ .... 119 ಬೇರೆ ಇಂದ್ರನನ್ನು ಮಾಡಬೇಕೆಂತ ಯಾಗವನ್ನು ಆರಂಭಿಸುವಿಕೆ ಸರ್ವವಿಷಯದಲ್ಲಿ ಇಂದ್ರನಕಿಂತ ಅಧಿಕನಾದವನು ಜನಿಸಬೇಕೆಂದು ಆಹುತಿ

  • ಕೊಟ್ಟು ಪ್ರಾರ್ಥಿಸುವಿಕೆ

120 ಯಾಗಕಾರಣವೇನೆಂದು ಕಶ್ಯಪರ ಪ್ರಶ್ನೆ 121 ಇಂದ್ರಗೆ ಶತ್ರುವಂ ಪಡೆಯಲೆನ್ನಲು ಇಂದ್ರನಪರಾಧವೇನೆಂದು ಕೇಳುವಿಕೆ. ಐಶ್ವರ್ಯಮದದಿಂದ ನಮ್ಮನ್ನು ದಾಟಿ ಹೋದುದೇ ಎಂದುತ್ತರ ಅಂತಹ ಯಜ್ಞವು ಬೇಡೆಂದು ಕಶ್ಯಪರ ವಚನ ... 122 ಅದಕ್ಕೆ ನಮ್ಮ ಸಂಕಲ್ಪದಂತೆ ನಿಮ್ಮದರದಲ್ಲಿಯೇ ಮಗನು ಜನಿಸಲೆಂದು

  • ಮಗಳ ಪ್ರಾರ್ಥನೆ ...

123 ಆಗ ಬ್ರಾಹ್ಮಣಾತಿಕ್ರಮ ಮಾಡಬೇಡವೆಂದು ಇಂದ್ರನಿಗೆ ತಂದೆಯ ಖುದ್ದಿ ವಾದ 124 ಆಗ ಋಷಿಪ್ರಸಾದದಿಂ ಜನನವೇ ಗರುಡನ ಪರಾಕ್ರಮಕ್ಕೆ ಕಾರಣವೆಂದು ಹೇಳುವಿಕೆ ತಾಯ ಶಾಪದಿಂ ಸರ್ಪಗಳು ಚಿಂತಿಸುವಿಕೆ ... 126 ಅದರಲ್ಲಿ ಶೇಷದೇವರು ವಿಶೇಷವಾಗಿ ದಸರ್ಪಗಳ ಸಂಗವ ಬಿಟ್ಟು ತಪಸ್ಸನ್ನು ಮಾಡುವಿಕೆ .... 127 ಈರೀತಿ ತಪಸ್ಸಿನಲ್ಲಿರುವ ಶೇಷದೇವರ ಬಳಿಗೆ ಬ್ರಹ್ಮನ ಆಗಮನ 129 ಬ್ರಹ್ಮನು ಕಂಡು ಶೇಪಕೃತಸ್ತುತಿ ರಕ್ಷಿಸೆಂದು ಪ್ರಾರ್ಥಿಸಲು ಬ್ರಹ್ಮನು ತಪಸ್ಸಿಗೆ ಕಾರಣವೇನೆಂದು ಕೇಳಲುತ್ತರ , •••• •••• ಈ : - •• ... 139