ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಆಸ್ತಿಕಪರ್ವ 197 ಮನದಭೀಷ್ಟವನಲಿದೆನೆನ್ನಯ ಮನುಜನಾಯಕನೊಲಿದ ಕಾರ್ಯವು ತನಗೆ ಬೇಕದಯಿಂದಲೀವೆನು ಕುಂಡಲವ ನಿನಗೆ || • ೧೦೩ ಎಡೆಯಲತಿವಿಘ್ನಗಳು ಬಹವನ ಕೊಡನೆ ತಕ್ಕುದನೆನೆವುದೆಲೆ ಮುನಿ ಬಿಡು ಮನದ ಸಂದೇಹವನು ಕೊ ಯೆನುತ ಹರುಷದಲಿ | ಮಡಗಿ ಧಾರೆಯ ನೆಗೆದು ಕೊಟ್ಟಳು ಪೊಡವಿಗತಿಶಯಕುಂಡಲಂಗಳ ನಡಯಿದುದು ಸಂತೋಷಸಾಗರನಾಮುನೀಶ್ವರನ || ೧೦೪ ಅಂಕೊಂಡನು ನೃಪಸತಿಯ ಭೂ ಪಾಲನನು ಹರಸಿದನು ಬಂದನು ಮೇಲು ಮದದುಬ್ಬಾಳುತನದಲಿ ಪಥದ ಬಳಿವಿಡಿದು | ಮೇಲೆ ಮಾಧ್ಯಾತ್ಮಿಕ ಕ್ರಿಯೆಯನಾ ಲಾಲಿಸುವೆನೆಂದೆನುತಲಾಗಳು ಲೋಲಕುಂಡಲಗಳನು ಶಿರದಲ್ಲಿರಿಸಿ ನದಿಗಿಚಿದ || ೧೦೫ ಎಲೆ ಮುನಿಗಳಿರ ಲೇಸ ಕಾಂಬರೆ ಹಲವು ವಿಘ್ನಗಳಹವು ನೋಡಲು ಸುಲಭವಲ್ಲದು ನಿಯಮನಿರಿಗದುವೆ ಪುಸಿಯಲ್ಲ || ಆಗ ದಕ್ಷನು ಅದೃಶ್ಯನಾಗಿ ಕುಂಡಲವನಪರಿಹರಿಸಲು ಅದನ್ನು ಜ್ಞಾನ ದೃಪ್ಪಿಯಿಂದ ತಿಳಿಯುವಿಕೆ. ಸಲೆಯುದಂಕನು ನಿತ್ಯಕರ್ಮಾ ವಳಿಯ ವಿರಚಿಸುತಿರಲು ತಕ್ಕ ನೊಲಿದದೃಶ್ಯದಿ ಬಂದು ಕುಂಡಲಗಳನು ಕೊಂಡೊಯ್ದ | ೧೦೬ ಮಾಯವಾದನು ತಕ್ಷಕನು ಬಲೆ ಕಾಯುವಂತನುದಂಕ ತಂನ ವಿ

'