ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಆಸ್ತಿಕಪರ್ವ 203 ಮನದೊಳಗೆ ಪಿರಿದಾಗಿ ಹುಟ್ಟಿದು ದನಘಜನಮೇಜಯಗೆ ಖತಿ ಯೆಲೆ ಮುನಿಗಳರ ನೀವ ಕೇಳ ಮಾತಿಂಗುತ್ತರವಿದೆಂದ | ಜನಮೇಜಯನು ಉದಂಕರ ಉಪದೇಶಾನುಸಾರ ಯಾಗಪ್ರಯತ್ನವಂ ನಡೆಸುವಿಕೆ. ಘನಮಹಿಮನೆಂತೆನಿಪುದಂಕನ 1 ವಿನಯದಿಂ ಸತ್ಕರಿಸಿ ಬಟಿಕಾ ? ಜನಸ ಸರ್ವಾಧ್ರರಕೆ ನೀವನುನಯದಿ ಬಹುದೆಂದ 3 | ೧-೦೬ ಮೊದಲು ತನ್ನ ಯ ಮಂತ್ರಿಗಳು ತನ ಗೊದವಿದಗದ ಕೋಪಪುಟ್ಟುವ ವಿದಿತದಲಿ ಬಿನ್ನೆ ಸೆ ಬತಿಕಲದಂಕಮುನಿ ಬಂದು | ಪದುಳದಲಿ ತನಗೊರೆಯಲಾಹ್ಮಣ ವೊದವಿದುರುಕೋಪದಲಿ ಸದಮಲ ಹೃದಯ ನಿತ್ಯಾತುಮನ ನೆನೆದು ಮಖಗೆದ್ದುಲನುವಾದ || ೧೦೭ 3 ಹದಿನಾರನೆಯ ಸಂಧಿ ಮುಗಿದುದು. 1 ಘನವೆನಿಪುದಂಕನನುಮಿಗನತ್ತ ರಿಸಿ, ಕ.ಗ. 2 ವಿನಯವಮಾಡಿಸರ್ಸಾಧ್ಯರಕನೀ, ಕಗ, 3 ವನುನಯದಿಬಹುದೆಂದವರ ಬೀಳ್ಕೊಟ್ಟ, ಕ.ಗ.