ಈ ಪುಟವನ್ನು ಪರಿಶೀಲಿಸಲಾಗಿಲ್ಲ.
204 ಮಹಾಭಾರತ [ಆದಿಪರ್ವ ಹದಿನೇಳನೆಯ ಸಂಧಿ. ಸೂಚನೆ. ಸರ್ಪಯಾಗವ ಮಾಡಿದನು ರಿಪು ದರ್ಪಖಂಡನ ಗಂಡುಕಲಮುಖ ದರ್ಪಣನು ಜನಮೇಜಯತಿಪಾಲನೊಲವಿನಲಿ | ತಕ್ಷಕನ ದ್ರೋಹವಂ ನೆನೆದು 'ರಾಜನು ಪರಿತಪಿಸುವಿಕೆ. ಕರವ ಕರದಲಿ ಹಿಡಿದು ಮುಖಿದನು ಬೆರಳನಕಟಾ ಪಾಪಿ ತಕ್ಕ ಮರಳಿಚಿದನೇ ವಿಪ್ರನನು ಭೈಷಜಕೋವಿದನ | ಉರುಮಹಾಧನದಾನದಲಿ ಹಗೆ ಧರಣಿಸುರಸುತನಲ್ಲ ಕೊಯ್ದ ನು ಕೊರಳನುರಗನೆನುತ್ತ ಕಿಡಿ ಕಿಡಿ ಯಾದನವನೀಶ | ಅವನಿಸುರಸುತ ಶಾಪದಲಿ ಕೆಂ ದವನು ತಕ್ಕನಹುದೆ ನೆಟ್ ನ ಇವನು ಮಾಡುವೆ ಹಾನಿಯಿಂದಲಿದೇನು ಬದುಕುವೊಡೆ || ಅವಗೆ ಹಗೆ ಹರಹರ ಮಹಾಪು ಪವನು ಮಾಡಿದೆನೆನುತ ಕಂಬನಿ ಯವನಿಗೀತೆಯಲು ಶೋಕವರ್ಧಿತನಾದನವನೀಶ | ಹೊಳುವಾತಿನಲೇನಹುದು ಕೋಲು ಬಲ್ಲಿರೇ ನೀವವನ ಜೀವನ ಕೊಳ್ಳದೀಪರಿ ಜೀವಿಸುವ ನಾನಲ್ಲ ದುರ್ಮತಿಯ |