ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

209 ೧y ಸಂಧಿ ೧೬] ಆಸ್ತಿಕಪರ್ವ ನಾನಾರೀತಿಯಿಂದ ಸರ್ಪಗಳು ಅಗ್ನಿ ಕುಂಡದಲಿ ಬೀಳುವಿಕೆ. ಏನನೆಂಬೆನು ಮುನಿಪ ಮಂತ್ರಾ ಧೀನವಲ್ಲಾ ಲೋಕ ವಿಪ್ರಮ ಹಾನುಭಾವವನದವರಾರಾಕ್ಷಣದಲಹಿನಿಕರ | ಸ್ಥಾನಕಂಪಿತವಾಯ್ತು ಗತಿಯಿ ಸ್ಪೇನು ಕೆಟ್ಟೆವೆನುತ್ತ ಶೋಕದೆ ಹಾನಿಮುಖರೊರಲುತ್ತ ಬಂದರು ಗಗನಮಂಡಲಕೆ ! - ಹಲವು ಸುತ್ತನು ಸುತ್ತಿ ತೆಕ್ಕೆಯ ವಳಯದಲಿ ತಲೆಸುತ್ತಿ ಕೊಳ್ಳಿ ದಲೆದು ತಲೆಕೆಳಗಾಗಿ ಬೀಳುತಲಿರ್ದುದಗ್ನಿಯಲಿ | ಕೆಲರು ಕೆಲವರ ಹಿಡಿದು ಹೊಕ್ಕರು ಕೆಲಕೆಲರು ಮಕ್ಕಳನ್ನು ಕರೆಯುತ ಳಲುತ ಸಂಕುಳವಾಯ್ತು ಸರ್ಪವಾತವಭ್ರದಲಿ | ಕೆಲರು ವಿವಿ ಸುತಭ್ರದಲಿ ಕೆಲ ಕೆಲರು ಮೂತ್ರಿಸುತೊಡಲು ಕಂಪಿಸೆ ಕೆಲರು ಕಾಮಿತ ರಕುತವನು ವೀರ್ಯವನ್ನು ಕೆಲಕೆಲರು | ಕೆಲರು ಬಾಲವನೂ ಮತ್ತಾ ಕೆಲರು ತಲೆಗಳನೂ ತೆಕ್ಕೆಯ ವಳಯವನು ಕೆಲರೂಜಿ ಬೀಸುತ್ತಿರ್ದರುರಿಯೊಳಗೆ ॥ ಹೆಡೆಗಳರಿದವು ವರಫಣಾಮಣಿ ಸಿಡಿದು ಹಾಲಿದುದುಯ ಹೊಯ್ಲಿ ಕಿಡಿಗಳಂತಿರೆ ಠಣಠಣತ್ತಾರಗಳು ರಂಜಿಸಲು || ಅಡಸಿ ಬೆಂದುದು ಭೋಗಿಭೋಗದ ಗಡಣದಭ್ರದಲೆಂಟುದೆಸೆಯಲಿ ತಡವಿಡುತ ನೀಕರಿಸಿದುದು ಧೂಮಳಿಧೂಳಿಡಲು ||

  • ಕಿಡಿಗಳಂತಿರೆ ರೆಕೆ ಸೀದವು ಗಹರಿದುಕಡೆದು, ಗ,

೧f ೨೦ 00 ܘܩ 27