ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೪ ಸಂಧಿ ೧೬] ಆಸ್ತಿಕಪರ್ವ 213 ಈ ಸಕಲಋತ್ವಿಜರು ಮುಖ್ಯರು ಲೇಸನೊಡವಿಟ್ಟಂತೆ ನೆರೆದಿರೆ ಯೇಸು ಧನ್ಯನೊ ಭೂಪವರ ಯಜಮಾನನಕವೆಂದ || ಏನನೆಂಬೆನು ಸಕಲದಿವಿಜರಿ ಗಾನನವಲಾ ಪಾವಕನು ಪವ ಮಾನಸಖನಾ ದಕ್ಷಿಣಾಮೂರ್ತಿಯಿವನೆಂದೆನಿಸಿ || ಮಾನವೇಂದ್ರನ ವರಮನೋರಥ ದಾನಿಯಲ್ಲಾ ಕೃಷ್ಣವರ್ತ್ಮಕ್ಕೆ ಶಾನುಮುಖ್ಯಾನಸುನಾಮನನಂತಗುಣನೆಂದ ಆರು ನೀನೆಲೆ ಭೂಪ ಸಾಕ್ಷಾ ದಾರಿಜಾಸನವೋ ಮಹೇಂದ್ರನೊ ಘೋರನಯನವೊ ಮೇಣು ವಿಷ್ಣು ವಿನಂಶಸಂಭವನೋ || ಆರು ನೆನೆವರು ಮುಖವನಿದಮೇ ಸಾರು ಮಾಟ್ನರು ಸಮಿಧೆಯಾಯ್ತು ಮ ಹೋರಗರ ಕುಲ ನಿನ್ನ ಹೋಲುವ ನೃಪನದಾರೆಂದ | ೩೫ ಭೂಪವರ ಖಟ್ಯಾಂಗ ನಹುಷದಿ ೪ಪ ಮಾಂಧಾತೃಪ್ರಮುಖಮಹಿಪ ರೀಪರಿಯ ಮುಖವರವ ಮಾಡಿದರುಂಟೆ ಪೂರ್ವದಲಿ | ಭೂಪ ತೇಜೋನಿಧಿಯ ವರದ್ಧತಿ ರೂಪಗುಣಸುಂದರನೆ ತನ್ನಾ ೪ಾಪವನು ಚಿಸು ವಿಕ್ರಮರ್ಶ ವಾರಿಧಿಯೆ || ೩೬ ರವಿಯ ವೊಲು ತೇಜೋಭರದಲಿಜು ತವಹಗೆಣೆ 1 ದುರ್ದಶ್ರತೆಯಲಿಂ ದುವಿನ ವೊಲು ಸೌಖ್ಯದಲಿ ಶಕ್ರನ ವೊಲು ಪ್ರಭುತ್ವದಲಿ | ಭಾವಕನವೂಲು, ಕ, ಖ.