ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

215 ಸಂಧಿ ೧v] ಆಸ್ತಿಕಪರ್ವ ವಸುಮತೀವಲ್ಲಭನೆ ನಿನಗಿದು ಪೊಸತೆ ಪಾಂಡುನೃಪಾಲವಂಶ ಪ್ರಸರಪುಣ್ಯಶ್ಲೋಕನಲ್ಲಾ ತಂದೆ ನೀ ದಿಟಕೆ | ಎಸೆವ ಗುಣವಿನಿತಿಲ್ಲದಿರೆ ಸುರ ವಿಸರಸನ್ನ ತಪ ದಪೀಠನು ವಶವಹನೆ ನಿತ್ಯಾತ್ಯನಾರಾಯಣನು ನಿಮಗೆಂದ || ಹದಿನೇಳನೆಯ ಸಂಧಿ ಮುಗಿದುದು ೪೧ 0 6 - ಈ -- ಹದಿನೆಂಟನೆಯ ಸಂಧಿ, ಸೂಚನೆ. ಲೋಕ ಬೆದವಿಲು ಮಾಕ್ಷಿ ಸರ್ಪಾ ನೀಕಮುಖವನು ಮಾಣಿಸಿದನಾ ಕಮುನಿ ಮುಂಕೊಂಡು ಸಲಹಿದ ಸಕಲಬಾಂಧವರ || ವಿಪ್ರವಚನದಿಂದ ಸಂತೋಷಿಸಿ ವಿಪ್ರನನ್ನು ರಾಜನು ಸ್ತುತಿಸುವಿಕೆ ಕೇಳು ಶೌನಕ ವಿಪ್ರವಚನವ ಕೇಳುತವೆ ಹಿಗ್ಗಿ ದನು ಲಕ್ಷ್ಮಿ ಲೋಲನೊಲವಿನ ದಾಸರಹ ನಿಜಪಿತೃ ಪಿತಾಮಹರ | ಬಾಳಿಕೆಗೆ ಫಲವೇನು ಸಭ್ಯರ ಜಾಲವನು ನೋಡುತ್ತ ಭೂಪತಿ ಬಾಲನಲ್ಲಿವನಧಿಕವೃದನೆ ಯಾಗಬೇಕೆಂದ || ರಾಗಬೇಕೆಂದ || ಇಲ್ಲದಿದ್ದರೆ ಪೂರ್ವಕಥನವ ಬಲ್ಲನೆಂತೀ ಹಸುಳೆ ಲಕ್ಷ್ಮಿ ವಲ್ಲಭನ ಕೀರ್ತಿಯನು ವಾರ್ತೆಯನವನಿವನೆಂತು !