ಈ ಪುಟವನ್ನು ಪರಿಶೀಲಿಸಲಾಗಿಲ್ಲ.
216 ಮಹಾಭಾರತ [ಆದಿಪರ್ವ” ಸೊಲ್ಲು ಸರಿಯಾಯ್ತಿವೆನೇನನು ವಲ್ಲಭನೆ ಹೇಡೆನುತ ಕರಪುಟ | ಪಲ್ಲವಕ್ಕೊಸರಿಸಿದನಂಗವ ವಿಪ್ರಪುಂಗವನ || ಇತ್ತಲಾದೀಜನೊಡನೆ ಮಾತಾ ಡುತ್ತ ಕಂಡನು ತಿರುಗಿ ವರವೂ ಪೋತ್ತಮನು ಬೆಸಗೊಂಡನಂದಾ ಚಂಡಕೌಶಿಕನ | ಬಿಳಿಕ ರಾಜನು ಯಾವಯಾವ ಸರ್ಪಗಳು ಹುತವಾದವೆಂದುಕೇಳಲು ಕೌಶಿಕರ ಉತ್ತರ. ಮತ್ತೆಬೆಂದವರಾರು ಬಹುದು ರ್ವೃತ್ಯರತರೀ ಶಿಖಿಗೆ ಹೇಳಿದ ತುಲಾತಕ್ಷಕನು ತಡೆದನಿದೇನು ಹೇಜೆಂದ || ಉತ್ತರದಲ್ಲಿ ಬೆಂದವರ ಹೆಸರುಗಳು. ಎಂದೊಡೆಂದನು ಹೋತೃ ಲೆಕ್ಕಿಸ ಲಿಂದುಧರಗರಿದನಲಮುಖದಲಿ | ಬೆಂದವರ ಸಂಖ್ಯೆಯನ್ನು ಮಿಕ್ಕವರಳವೆ ಮುಖ್ಯರನು | ತಂದೆ ಕೇಳಾವಾಸುಕಿಯ ನಿಜ ನಂದನರು ಹದಿಮೂರುಲಕ್ಷದ ಮಂದಿ ಬಿದ್ದರು ಗಿರಿಶಿಖರಸಂಭರು ಕೇಳಂದ | ಅದರಷ್ಟಾದಶಮಹೋರಗ ಕುಲಪತಿಗಳಾ ತಕ್ಷಕಾತ್ಮಜ ರಲಘುವಿಷವೀರ್ಯೊದ್ಭಟ 1 ರು ಗಿರಿಶೃಂಗಸಂನಿಭರು | ಬಲವದೈರಾವತಮಹೋರಗ ಕುಲದಲೀರೈವರು ಹುತಾತನ ನೊಳಗೆ ನುಗ್ಗಿ ದರುಗ್ರವಿಪದೋಷರು ಜಗತ್ರಯದಿ || 1 ರೊಕ್ಷಣ, ಗ, મ