218 ಮಹಾಭಾರತ [ಆದಿಪರ್ವ ರಾಜನು ಬೆಂದ ಸರ್ಪಗಳ ಹೆಸರನ್ನು ಕೇಳಿ ತಕ್ಷಕನು ಏಕೆ ಬೀಳಲಿ ಲ್ಲವೆಂದು ಕೇಳಲು ಇಂದ್ರಾಶ್ರಯದಿಂದ ಬೀಳಲಿಲ್ಲವೆಂದು ಹೇಳುವಿಕೆ, ಹಗೆಯ ಮೂಲಿಕೆ ಯುಟಿದುದೇತಕೆ ಮಗುವುತನವನು ಮಾಲ್ಪೆರಕಟಾ ನಗೆಯಲಾ ಕೊಂದವನ ಕೊಂದಿರಲೇಕೆ ನೀವೆನಲು | ಮುಗುಧ ಭೂಪತಿ ಕೇಳಾತೆನ್ನಲಿ ಮಗುವುತನವಿಲ್ಲಿಂದ್ರನಾತನ ತೆಗೆದು ಕೊಂಡಿರುತಿಹನು ! ಬಿಡ ಶರಣಾಗತನನೆಂದ || ೧೦ ಕೊಟ್ಟನಾತಂಗಾತನಭಯವ ಶಿನವನೆಂದೊಲಿದು ಭೂಪತಿ ಯಿಯಲಿ ನೀ ಬೀಳದಿರು ತಾನಿತ್ತೆ ವರವೆಂದು | ವಿಪ್ಪಪೇಶರನಾತನನು ಹಿಂ ದಿಟ್ಟು ಕೊಂಡಿರುತಿಹ ಸುಧರ್ಮಾ ವಿಸ್ಮನನು ತಾವಲಿನವೆಂದರು ಗುಜರು ನೃಪಗೆ | ೧೧ ರಾಜನು ಇದನ್ನು ಕೇಳಿ ಕೋಪದಿಂದ ಇಂದ್ರಸಹಿತನಾಗಿ ಬೆಂಕಿಯಲ್ಲಿ ಬೀಳುವಂತೆ ವಿಧಿಸಿ ಎಂದು ಹೇಳುವಿಕೆ ಐಸಲೇ ತಪ್ಪೇನು ವರವನು ಬಾಸೆ 3 ಕಟ್ಟನೆ ತಕ್ಷಕಂಗಾ ವಾಸವನು ಲೇಸಯ್ತು ಲೇಸಾಯ್ತಿದುವೆ ಲೇಸಾಯು 4 || ತು ಸಹಿತ ಬೀಜಲಿ ಸಮೃದ್ದ ಹು ತಾಶನನ ಮುಖಕೆನುತ ಭೂ ವಿರಾಶನಾಗಜರಿಗೆಂದನು ಹೋಮಿಸುವುದೆಂದು || 1 ಡೈಧಾನೆ, ಕ, ಖ, ಗ 2 ಡೈಧಾನೆ, ಕ, ಖ, ಗ, 3 ಹಾಸಿ, ಕ. . 4 ಸೊಗಸಾಯು, ಗ, ܩܘ
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೫೧
ಗೋಚರ