ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ ಸಂಧಿ ೧] ಘಮಪರ್ವ ಅಗ್ನಿ ಪುಲೋಮರ ಸಂವಾದ. ಎನುತ ಕಂಡನು ತಿರುಗಿ ಬೃಗುವಿನ ಮನೆಯ ಯಜಮಾನನ ವೋಲುಜ್ಜಲ ನೆನಿಪ ಪಾವಕನೊಡನೆ ನಿಶಾಚರನು ಯಿಂತೆಂದ | ತನಗೆ ಸೇಪ್ಪ ನೀನು “ಗುವಿನ ವನಿತೆ ಯಸಳ ಯಾಮಹಿಳೆ ಯಿವ ಳನ ಯೆನುಳುವನೇ ಮಹಾತ್ನ ಹೇಣ ನೀನೆಂದ | ನೀನಲಾ ಸಕಲಾತ್ಮಕನು ಸವ ಮಾನಸಖನೆಂದೆನಿಸಲೇ ವೈ ಶ್ಯಾನೆರಾಬೈಯಲಿ ನೀನಖಿಳ ಜಠರಸ್ತನೆಂದೆನಿಸ | ನೀನು ಜೀವಾಧಾರನಿ ನೀನುಳಿಯಲ೪ವುದು ಜಗ ಯ ಭಾನುವಂತನೆ ಹೇಟು ಸತ್ಯವನೆಂದನಾದನುಜ | ತನ್ನ ಸತಿ ಪೂರದಲಿ ತಾನದ ನಿನ್ನು ವರ್ಣಿಸಲೇಕೆ ಕೊಟ್ಟನು ತನ್ನ ವಂಚಿಸಿ ಬಾಲಿಕೆಯನೀಬಾಲಿಕೆಯ ಪಿತನು | ಬನ್ನವನು ಹೇಲವೊಡೆ ನಾಚಿಕೆ ತನ್ನ ಮನದೊಳಗಾಗುತ್ತದೆ ನೀ ನನ್ನಿಯುಳ್ಳವನುಳ್ಳದನು ಹೇವಾರ ವಧುವೆಂದ ! ಸತ್ಯಸಂಧನೆ ಹೇಯಿ ಬೃಗುವಿನ ಚಿತ್ತವಲ್ಲಭೆ ಯಾದಡಿಕೆಯ ಹೊತ್ತುಕೊಂಡಯ್ಕೆನು ನಿಜಾಲಯಕೆಂಬ ಮನವೆನಗೆ ! ಹತ್ತಿದಕೆ ಮುನಿದವನೆ ಹೇಲು ಮ ಹೊತ್ತ ಮನೆ ಹೇಪನುತ ಸಾವಕ ನತ್ತ ಲಭಿಮುಖವಾಗಿ ನಿಂದನು ಕರಗಳನು ಮುಗಿದು | L೨ ೨೩ ೦೪