ಈ ಪುಟವನ್ನು ಪರಿಶೀಲಿಸಲಾಗಿಲ್ಲ.
[ಆದಿಪರ್ವ ಮಹಾಭಾರತ ವೃತ್ತವಿರಹಿತೆ ಹೇಚನಲು ದು ರತೆಯಲ್ಲದನಖಿಯಿರೆನ್ನಯ ಏನಿದುಬಿದಳು ತರಳ 1 ರ್೩ ಬಯಿದೆ ನಿಂದೆನ್ನ ಬಲೆ ಯೆಂಬದ ನೊರೆದರನು ತಾ ಹೇಲು ಕೋಪದ ಹೋಟೆಯನಿಳುಹುವೆನಾತನಲಿ ಹೇಳುವೊಡೆ ಮನೆಯೊಳಗೆ || ಹೋಲಿಗಣವರಾರೊಬ್ಬರಲ್ಲದೆ | ಬರಿದೆ ಬಳಲಿಸಬೇಡೆನಲು ಮುನಿ ಗುಲವ ಮಾನಿನಿ ತೋಟದಳು ಕೈನೀಡಿ ಪಾವಕನ || ೪೦ ಅಗ್ನಿಗೆ ಬೃಗುಕಾದ, ಹೋ ಹೋ ಬದುಕಿದೆ ಕಾಂತೆ ಕಂಗಳು ಕಾಹು ಕಸಿದುವಂಗವಟ್ಟವು ಮೇಹುಗೊಂಡುದು ಮಾಣಮಾಣಿನ್ನಂಜಬೇಡೆನುತ | ದೇಹದೊಳಗಿರ್ದೆಲವೋ ಹವಿಗಳ ವಾಹನನೆ ವಿಪರೀತಕರವ ನಹಿಸಿದೆ ದುಪ್ಪಾಯೆಂದನು ಭೈಗು ಹುತಾಶನಗೆ # ೪೧ ಕನಲುತಿತ್ತನು ಸರಭಕ್ಷಕ ನೆನಿಸು ಹೋಗೆಂದೆನುತ ಶಾಪವ ನೆನಲದನಂಲಿಸುತ್ತ ಹೋ ಹೋ ನಿರಪರಾಧಿಯನು | ಮುನಿಪತಿಯೆ ಶಪಿಸಿದೆಗುಲಾ ನಾ ನನೃತಭಾಷಿತನಲ್ಲ ನಿನ್ನನು ಮುನಿದು ಶಪಿಸಲು ಬಲ್ಲೆನೊಮ್ಮೆಗೆ ಸೈರಿಸಿದೆನೆಂದ | 8೦ ಮಾನ್ಯರಲ್ಲಾ ವಿಪ್ರರದಲಿಂ ಮನ್ನಿಸಿದನೆಂದುದನು ಸಾಕ್ಷಿಗೆ