ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ೧ ಸಂಧಿ ೨] ಫಾಲೋಮಪರ್ವ ಸರ್ಪರಾಜಮಹಾಶಯನನೊಲಿ ದೊಪ್ಪುಗೊಂಡ ಮಹಾತ್ಮರೊಲಿದಂ ತಿಪ್ಪರೆಂದು ತದ್ವಿಧಾಪಿತವೃತ್ತರಾವೆಂದ | ಹೇಸಿದಳ ಧರೆ ಸಲೆ ಶುಭಾಶುಭ ವಾಸನೆಗಳಿಗೆ ನಿನ್ನವೋಲೆಲೆ ಭಾಸುರಾಂಗನೆ ಮಾಯವಡೆ ಮೇಗ್ನೆನ್ನ ತನ್ನ ಳವೆ | ವಾಸುದೇವನ ಸೂತ್ರ ನೀ ನಿ ದೋಸ ನಿಜಮುಖದಿಂದ ಸುರರು ಹು ತಾಸನವ ಕೈಕೊಳಲಿ ಪಿತೃಗಳು ಸಹಿತ ಕೇಳಂದ | ನಿನ್ನ ಮುಖವೇ ಮುಖವೆನಗೆ ಈ ೪ನ್ನ ಮುಖವೇ ಮುಖವು ಸುರರಿಗೆ ನಿನ್ನ ಮುಖವೇ ಸಕಲಪಿತೃಮುಖ್ಯರಿಗೆ ಮುಖವೆಂದ | ನಿನ್ನ ಮುಖವೇ ಭಾವಿಸುವೊಡೆ ಜ ಗನ್ನಿವಾಸನ ಮುಖವು ಹವಿಯನು ವಿಯನು ಮುನ್ನ ನೀ ಕೊಳಲಧರಂಗಳವೆಂದನ ಬುಜಭವ || ಸೋಕೆ ನಿನ್ನನು ರವಿಯ ರಶ್ಮಿಯ ಪಾಕಕರುವೆ ಜಲವನವನಿಯು ಲೋಕಪಾವನವಾಗಲಶುಚಿದ್ರವೈಚಯಸಹಿತ | ಏಕೆ ನಿನಗ 'ಶುಚಿತ್ಯವೆಂಬೀ ಶೋಕ ಬಿಡುಬಿಡು ಸಂಶಯವನೆಂದಾ ಲೋಕಕಾರಣಮರಿ ಸಂತಯಿಸಿದನು ಪಾವಕನ || ಬ್ರಹ್ಮನ ಅಪ್ಪಣೆಯಂತೆ ಅಗ್ನಿಯ ಪೂರ್ವಸ್ಥಿತಿ. ಎನೆ ಹಸಾದವೆನುತ್ತ ಪಾವಕ ನನುನಯವ ಕೈಕೊಂಡು ನಿರಳ 1 ಗಳುಯಂದ, ಕ, ಖ. 2 ನಿನಗೆಯ, ಕ ಖ. ܘܩ ೦೧