ಈ ಪುಟವನ್ನು ಪರಿಶೀಲಿಸಲಾಗಿಲ್ಲ.
24 ಮಹಾಭಾರತ [ಅದಿಶವ ೩೩ ವಿವಾಹವಾಗುವಿಕೆ, ಆದುದಾತನ ಮದುವೆ ಮನದ ವಿ ಪಾದವಡಗಿತು ಕಾಮನಗನು ಕೊದ ನೆರೆಯಲಿ ಮರೆಯಮಾತೇಕಿನ್ನು ಮಂಗಳದ | ವಾದವಭಿನವವಾಯ್ತು ಹರುಪಮ ಹೋದಧಿಗೆ ಪೂರೆಂದು ನಾಯ್ತು ತ ಊದರಿಯ ವೈವಾಹರಚನಾರಂಭಸಂರಂಭ | ಒಸಗೆ ಮಿಗಲಂದಾ ಮಹಾಸತಿ ಶಶಿಮುಖಿಯ ಸಂಮೇಳದಲಿ ರಂ | ಜೆಸಿದನಭಿಜನಸಮ್ಮತಾಳಪುಣ್ಯಕೃತ್ಯದಲಿ || ವಸುಧೆ ಪಾವನವಾಗಲಮರರ ಬಸುಯಿ ದಣಿದುದು ಹವ್ಯಕ ಪ್ರಸರದಲಿ ಪಿತೃನಿಕರವಧಿಕಾನಂದದಲಿ ಮುಗಿಗೆ || ಹೇಳೆದನು ಮುನಿನಾಥ ಪಾವಕ ನೂಲೆಗವನುಪಶಮಿಸಿದಂದವ ನಾಲತ: ವಿವಾಹಸಂಗತಿಯು | ಹೇಣವರಿಗಿಷ್ಟಾದ್ಧಸಿದ್ದಿಯ ಮೂಲವಿದು ಕೇಳುವ ಮಹಾತ್ಮರ ಪಾಲಿಸುವನುರುಮಹಿಮ ನಿತ್ಯಾತುಮನು ಮುರವೈರಿ|| ೩ ) © ೧) w ಎರಡನೆಯ ಸಂಧಿ ಮುಗಿದುದು -- -