ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಮಹಾಭಾರತ (ಆದಿಪರ್ವ ಸುದತಿಯನು ಕಾಣುತ್ತ ರುರು ರೋದನಕೆ ಅಬ್ಬೆಸುತ | ಸದನವನು ಹೊಅವಂಟು ಕಡು ವಿಜ ನದಲಿ ಘೋರಾರಣ್ಯವನು ಹೊ ಕೈದುದನು ಕೆದರಿದನು ತದನವಾಸಿಖಗಮೃಗವ || ೧೦ ಏಕೆ ಕಂಡೆನು ಪೂರದಲಿ ಭುವ ನೈಕರತ್ನ ವೆನಿಪ್ಪ ಸತಿಯನು ಸೋಕಿ ಕಂಗಳು ಕೊಳುವೋಗದದೇಕೆ ಭಾಮಿನಿಗೆ | ಲೋಕದಲಿ ಹೋಲುವಳಿದಾರೆ ನಾ ಕೆಯನುಪಮರೂಪಗುಣಿ ಲಾಕೃತಿಯನಾನೆಂತು ಮರೆಯುವೆ 1 ನೆಂದು ಹಳೆವಿಸಿದ || ೧೧ ಎಲೆ ವಿಧಾತ್ರ ವೃಥಾವಿಯೋಗದ ಬಲೆಯ ಬೀಸಿದೆ ಕಾಯದರ್ಧಕ್ಕೆ ತಳುವಿದೇತೀಯ ರ್ಧವನು ನಿನಗೈದೆ ಸಾಧಿಸಲು | ಹೊಳಯ ನಡುಗಡಲೊಳಗೆ ನಾವೆಯೆ ಮುಲುಗಿಸಿದೆ ಮುಂದರಿಯದವರನು ವಲವರವಿದೇಕೆಮ್ಮ ದೇಹದಲೆಂದು ಹಲೆವಿಸಿದ | ಕೊಂಡುಹೋಗೆನ್ನುವನು ಬಿಡು ಮೇ ಣ್ಮುಂಡರೀಕಾಕ್ಷೆಯನು ಕಾಯುವ ಖಂಡಿತವೆ ಕೈಗಾದುದೇನುಂಟಯ್ಯ ಫಲವಿದಕೆ || ಉಂಡುಹೋಗಲಿ ಕರವೆಂಬೊಡೆ ಪಂಡಿತನು ತಾನಲ್ಲ ಪಿತೃ ಋಣ ಕೊಂಡು ಮಲಗಿತು ನರಕಕೂಪದಲೆನ್ನನಕಂದ || ೧೩ ಅಹ್ಮದಿಗುಪಾಲರಿರ ವಿರಚಿಸಿ ದಿಷ್ಟ್ಯವುಳ್ಳಡೆ ಪೂರವುಳ್ಳಡೆ 1 ದಪೆ, ಕ. ೩ 2 ದೈದೇಕ, ಕ. ೧c