ಈ ಪುಟವನ್ನು ಪರಿಶೀಲಿಸಲಾಗಿಲ್ಲ.
30 [ ಆದಿಪರ್ವ ಮಹಾಭಾರತ ವಲ್ಲಭನು ಹೊರಗಾಗಿಮಾರ್ಕಂಡೇಯಗಂತಕನ | ಹಲ್ಲನೆದೆಯನೆ ಹಲವುಯುಗ ತರಿ ಸಲ್ಲದೇ ತತ್ಪಾದಭಕ್ತರು ಬಲ್ಲಿದರು ನೊಡುವೆವುಸಾಯವನೆಂದು ಮರಗಣ || ೧v ತಿಳಿಹಿ ನೋಡುವೆವೆನುತ ದೂತನ ಕಳುಹಿದರು ವಿಪ್ರೊ ಮನ ಹೊರೆ ಗಿಳಿದನಾತನು ಕಂಡನಾದ್ವಿಜವರನನಟಿವಿಯಲಿ | ಅಅಲಬೇಡೆಲೆ ವಿಪ್ರವರ ನಿಜ ಲಲನೆಗಿಲ್ಲಾ ಯುಷ್ಯವಾರಿಗೆ ಹಲುಬಿದೊಡೆ ಫಲವೇನು ಯೋಚಿಸುವೆಂ 1 ದನಾದೂತ || ರ್೧ ರುರು ದೇವದೂತರ ಸಂವಾದ. ܘܩ ಆರು ಹೇಪಲೆ ತಂದೆ ಕಳುಹಿದ ರಾರು ನಿನ್ನನು ತನ್ನ ಜಠರದ ಕೊರಗಿನುಪಟಳವನುಸರಮಿಸುವರದಾರಿನ್ನು 1 ನಾರಿಗಿಲ್ಲಾಯುವ್ಯ ಗಡ ನೀ ನಾರು ಹೇಖವೊಡದನು ದೈವದ ಕೂರಮಿಗಸಾಧ್ಯವೆಂದಿನಿಸುವದಾವುದುಂಟೆಂದ || ಭೂವಿಬುಧವರ ಕೇಳು ದೂತನು ದೇವಸಂತತಿಗಾನು ಕಳುಹಿವ ರೀವಿಲಾಪವ ಕೇಳಿ ನಿನ್ನಲಿ ಕರುಣವನು ಮೂಡಿ | ಬೂವಿಗಿಷ್ಟಾಪೂರಚೇತರು ದೈವವಶವಕರ್ಮವಿದು ತಾ ನಾವವನು ಮಾಡಿತು ಸಮಗ್ಗನು ವಿಪ್ರ ಕೇಳಂದ || 1 ಸಾಧ್ಯವೆಯೆಂ, ಕ, ಖ. ܩܢ