32 [ಆದಿಪರ್ವ c೬ cತ್ರಿ ಮಹಾಭಾರತ ಹೇಲು ಹೇಳೆನ್ನೊಮ್ಮೆ ತಡೆಯದೆ ಬಾಲೆಯ ಬದುಕಿಸಿದೊಡೆ ನಿನ್ನಯ ಕಾಲಿಗೆಅಗುವೆನಿತ್ತ ಬಾ ಹತ್ತಿರಕೆ ಬಾ ತನ್ನ | ಬಾಲೆ ಬದುಕುವುಪಾಯವನು ನೀ ಹೇಳದಾವಂದದಲಿ ಕೊಡುವೆನು ಮೇಲಣಾಯುಪ್ರದರ್ಧವನು ವಿಧಿವಿದನೆ ಯೆಂದ | ಎಲ್ಲವನು ತಾನೀವೆನೆನ್ನ ಯ ವಲ್ಲಭೆಗೆ ಮೇಣರ್ಧವೆಂದೆನ ಗಲ್ಲಿ ಸಂಶಯವಿಲ್ಲ ಕೊಟ್ಟೆನು ಕೊಟ್ಟೆನೆಂದೆನಲು | ಬಲ್ಲಿದನು ನೀನತೆ ಸಮಂತ್ರಕ ವಲ್ಲದಾಗದು ತವಕವುಳರ ಬಾಹನೆ ಬಯಿಮಾತಿನಲಿ ಫಲವೇನು ಕೇಳಂದ || ಮುನ್ನ ಮಾರ್ಕಂಡೇಯಮುನಿ ದು ಗ್ಲಾರ್ಣವಾಲಯನೊಲವಿನಲಿ ಸಂ ಪನ್ನ ಮೃತ್ಯುವ ಗೆಲಿದವೋಲು ತದೀಯಕರುಣದಲಿ | ನನ್ನಿ ನೀ ಮೃತ್ಯುವನು ಗೆಲ್ಲೆಂ ದುನ್ನ ತಾಯುಪ್ರಾರ್ಧದಲಿ ತಾ ಮನ್ನಿಸಿದೆನೆನುತ ಸಜಲಾರ್ಪಣವ ನೀ ಮಾಡೆಂದ || - ರುರು ತನ್ನ ಅರ್ಧಾಯುವನ್ನು ಸತಿಗೆ ಕೊಡುವಿಕೆ. ಶ್ರುತಿವಿಹಿತವೆಲೆ ತಂದೆ ಕೊಡುವುದು ಸತಿಗೆ ಪತಿಯಾ ಪತಿಗೆ ಸತಿ 1 ಮೇ ಇತಿಗೆ ಕೊಡಿಸುವುದಾಯುಪಾರ್ಧವೆನುತ್ತ ಮಂತ್ರದಲಿ | ಹಿತವಿದನೆ ನೀ ಬೇಗ ಮಾಡೆನೆ | ಮತಿಯುತನು ಮಂತ್ರದಲ್ಲಿ ಕೊಟ್ಟನು ಸತಿಗೆ ತನ್ನಾಯುಪಾರವನು ಸಹೋದ' ಕವನೆನಲು || 2 ವಸೋದ, ಕ OVP ܬܩ | ಸತಿಯಾ ಪತಿಗೆ ಪತಿ, ಕ, ಖ.
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೬೫
ಗೋಚರ